ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

18 ದಿನಕ್ಕೆ ಬರೋಬ್ಬರಿ 200 ಕೋಟಿ ಬಾಚಿದ ಕಾಟೇರ

ಕಾಟೇರ ಸಿನಿಮಾ ರಾಜ್ಯಾದ್ಯಾಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 
06:05 PM Jan 17, 2024 IST | Ramya Bolantoor

ಕಾಟೇರ ಸಿನಿಮಾ ರಾಜ್ಯಾದ್ಯಾಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.  ಡೈರೆಕ್ಟರ್ ತರುಣ್ ಸುಧೀರ್ ಕೆಲಸವನ್ನೂ ಜನ ಮೆಚ್ಚಿಕೊಂಡಿದ್ದಾರೆ. ದರ್ಶನ್ ಮತ್ತು  ಆರಾಧನಾ ರಾಮ್  ಜೋಡಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.   ಒಳ್ಳೆ ರೆಸ್ಪಾನ್ಸ್‌ ಪಡೆಯುತ್ತಲೇ ಇರೋ ಕಾಟೇರ ಸಿನಿಮಾ ರಿಲೀಸ್ ಆಗಿ 18 ದಿನಗಳೇ ಕಳೆದಿವೆ. ಡಿ.29 ರಂದು ಈ ಸಿನಿಮಾವು ರಿಲೀಸ್‌ ಆಗಿದೆ.

Advertisement

ಕಾಟೇರ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಲಕ್ಷಗಟ್ಟಲೆ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಮೊದಲ ದಿನದಿಂದಲೂ ಈ ಒಂದು ಓಟ ಇದ್ದೇ ಇದೆ. ಒಳ್ಳೆ ಓಪನಿಂಗ್ ಪಡೆದುಕೊಂಡು, ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಕಲೆಕ್ಷನ್ ಅಂದಾಜು ಲೆಕ್ಕಾಚಾರ ಅಂತ ಹೋದರೆ 190 ಕೋಟಿ ದಾಟಿ ಹೋಗಿದೆ.

ಸಿಂಗಲ್ ಥಿಯೇಟರ್‌ನಲ್ಲೂ ಶೋಗಳು ಫುಲ್ ಆಗುತ್ತಿದೆ. ಮಲ್ಟಿಪ್ಲೆಕ್ಸ್‌ನಲ್ಲೂ ಚಿತ್ರ ಸಖತ್ ಆಗಿಯೇ ಓಡುತ್ತಿವೆ. ಈ ಮೂಲಕ ಕನ್ನಡದ ಕಾಟೇರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

Advertisement

Advertisement
Tags :
'ಕಾಟೇರfilmLatestNewsNewsKannada
Advertisement
Next Article