For the best experience, open
https://m.newskannada.com
on your mobile browser.
Advertisement

ಸೇಂಟ್ ಪೌಲ್ ಸ್ಕೂಲ್ ನಲ್ಲಿ ಮತ ಚಲಾಯಿಸಿದ ಕಾಂತಾರ ಚೆಲುವೆ

ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿ ತಮ್ಮ ಮತವನ್ನು ಚಲಾಯಿಸಿದ್ದಾರೆ.
09:29 AM Apr 26, 2024 IST | Ashika S
ಸೇಂಟ್ ಪೌಲ್ ಸ್ಕೂಲ್ ನಲ್ಲಿ ಮತ ಚಲಾಯಿಸಿದ ಕಾಂತಾರ ಚೆಲುವೆ

ಬೆಂಗಳೂರು: ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿ ತಮ್ಮ ಮತವನ್ನು ಚಲಾಯಿಸಿದ್ದಾರೆ.

Advertisement

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದರು.

ಬೆಳ್ಳಂಬೆಳಗ್ಗೆ 7.20ಕ್ಕೆ ಆರ್.ಆರ್ ನಗರದ ಬೂತ್ ಗೆ ಬಂದ ನಟ ಗಣೇಶ್ ಮತ್ತು ನಿರ್ಮಾಪಕಿ ಶಿಲ್ಪಾ ಗಣೇಶ್ ಮತದಾನ ಮಾಡಿ, ಮಾದರಿಯಾದರು.

Advertisement

Advertisement
Tags :
Advertisement