ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ: ಅರ್ಚಕರ ಕುಟುಂಬಸ್ಥರಿಗೂ ಉಚಿತ ಯಾತ್ರೆ

ರಾಜ್ಯ ಸರ್ಕಾರ ಅರ್ಚಕರಿಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಅರ್ಚಕರ ಹೆಂಡತಿ, ಮಕ್ಕಳಿಗೂ ಕಾಶಿಯಾತ್ರೆ ಭಾಗ್ಯ ಕಲ್ಪಿಸಿದೆ. ಈ ಮೂಲಕ ಅರ್ಚಕರ ಮತ್ತೊಂದು ಮನವಿಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ತಥಾಸ್ತು ಎಂದಿದ್ದಾರೆ.
02:32 PM Nov 22, 2023 IST | Ashika S

ಬೆಂಗಳೂರು: ರಾಜ್ಯ ಸರ್ಕಾರ ಅರ್ಚಕರಿಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಅರ್ಚಕರ ಹೆಂಡತಿ, ಮಕ್ಕಳಿಗೂ ಕಾಶಿಯಾತ್ರೆ ಭಾಗ್ಯ ಕಲ್ಪಿಸಿದೆ. ಈ ಮೂಲಕ ಅರ್ಚಕರ ಮತ್ತೊಂದು ಮನವಿಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ತಥಾಸ್ತು ಎಂದಿದ್ದಾರೆ.

Advertisement

‘ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ’ ಈ ಯೋಜನೆಯಡಿ ಅರ್ಚಕರ ಜೊತೆಗೆ ಅರ್ಚಕರ ಕುಟುಂಬಸ್ಥರೂ ಕೂಡ ಉಚಿತವಾಗಿ ಕಾಶಿ ಯಾತ್ರೆ ಕೈಗೊಳ್ಳಬಹುದು.

ಪ್ರತಿ ಟ್ರಿಪ್ ನಲ್ಲಿ 60 ಜನರಂತೆ, ವರ್ಷಕ್ಕೆ 1200 ಅರ್ಚಕರು / ನೌಕರರು ಹೋಗಬಹುದು. ಈ ಯೋಜನೆಯಡಿ ಉಚಿತವಾಗಿ ಕಾಶಿ ಯಾತ್ರೆ ಮಾಡಬಹುದು. ಕುಟುಂಬದ ತಂದೆ/ ತಾಯಿ/ ಮಡದಿ/ ಮಕ್ಕಳು ಹೀಗೆ ಕುಟುಂಬದ ಒಬ್ಬರಿಗೆ ಉಚಿತ ಯಾತ್ರೆಗೆ ಅವಕಾಶ ನೀಡಿದ್ದಾರೆ. ಅರ್ಚಕರ ಜೊತೆ ಕುಟುಂಬದ ಒಬ್ಬರು ಉಚಿತವಾಗಿ ಕಾಶಿಯಾತ್ರೆ ಮಾಡಬಹುದು. ಈಗಾಗಲೇ ಮೊದಲ ಬ್ಯಾಚ್ ಉಚಿತವಾಗಿ ಕಾಶಿ ಯಾತ್ರೆಗೆ ಹೊರಟಿದೆ. ಎರಡನೇ ಬ್ಯಾಚ್ ಕಾಶಿಯಾತ್ರೆಗೆ ಮುಂದಿನ ತಿಂಗಳು ಹೊರಡಲಿದೆ.

Advertisement

Advertisement
Tags :
LatetsNewsNewsKannadaಅರ್ಚಕಕಾಶಿಯಾತ್ರೆಭಾಗ್ಯಮುಜರಾಯಿ ಸಚಿವಯಾತ್ರೆರಾಜ್ಯ ಸರ್ಕಾರರಾಮಲಿಂಗ ರೆಡ್ಡಿಹೆಂಡತಿ
Advertisement
Next Article