For the best experience, open
https://m.newskannada.com
on your mobile browser.
Advertisement

ವಿಡಿಯೋ ನೋಡಿ: ಅಮೆರಿಕದಲ್ಲಿ ಭಾರತೀಯ ರಾಯಭಾರಿಯನ್ನು ಥಳಿಸಿದ ಖಲಿಸ್ತಾನಿಗಳು

ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರಿಗೆ ಖಲಿಸ್ತಾನಿ ಪ್ರತಿಭಟನಾಕಾರರ ಗುಂಪೊಂದು ಭಾನುವಾರ ನ್ಯೂಯಾರ್ಕ್ ಗುರುದ್ವಾರದಲ್ಲಿ ಥಳಿಸಿದೆ.
02:42 PM Nov 27, 2023 IST | Ashika S
ವಿಡಿಯೋ ನೋಡಿ  ಅಮೆರಿಕದಲ್ಲಿ ಭಾರತೀಯ ರಾಯಭಾರಿಯನ್ನು ಥಳಿಸಿದ ಖಲಿಸ್ತಾನಿಗಳು

ನ್ಯೂಯಾರ್ಕ್: ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರಿಗೆ ಖಲಿಸ್ತಾನಿ ಪ್ರತಿಭಟನಾಕಾರರ ಗುಂಪೊಂದು ಭಾನುವಾರ ನ್ಯೂಯಾರ್ಕ್ ಗುರುದ್ವಾರದಲ್ಲಿ ಥಳಿಸಿದೆ.

Advertisement

ಸಂಧು ಅವರು ಗುರುಪುರಬ್ ಸಂದರ್ಭದಲ್ಲಿ ಲಾಂಗ್ ಐಲ್ಯಾಂಡ್‌ನ ಹಿಕ್ಸ್‌ವಿಲ್ಲೆ ಗುರುದ್ವಾರಕ್ಕೆ ಭೇಟಿ ನೀಡಿದಾಗ ಪ್ರತಿಭಟನಾಕಾರರು ಅವರನ್ನು ಸುತ್ತುವರೆದು ಅವರು ವಿರುದ್ಧ ಘೋಷಣೆ ಕೂಗಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಚು ರೂಪಿಸಿದ್ದು ನೀವೆ ಮತ್ತು ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಈಗ ಸಂಚು ರೂಪಿಸಿದ್ದೀರಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಸಂಧು ಮತ್ತು ಖಲಿಸ್ತಾನಿ ಪ್ರತಿಭಟನಾಕಾರರ ನಡುವಿನ ಮಾತಿನ ಚಕಮಕಿ ವೀಡಿಯೊ ಈಗ ವೈರಲ್ ಆಗಿದೆ.

Advertisement

Advertisement
Tags :
Advertisement