For the best experience, open
https://m.newskannada.com
on your mobile browser.
Advertisement

ಈ ನಾಯಕನ ರಾಸಲೀಲೆಗೆ ವರ್ಷಕ್ಕೆ 25 ಹುಡುಗಿಯರು ಬೇಕಂತೆ!

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ತನ್ನ ವಿಚಿತ್ರ ನಿರ್ಧಾರಗಳಿಂದಲೇ ಸುದ್ದಿಯಾದವರು.ಸದ್ಯ ಇವರ ಮೇಲೆ ಯೆನ್ಮಿ ಪಾರ್ಕ್ ಎಂಬ ಯುವತಿ ಗಂಭೀರ ಆರೋಪ ಮಾಡಿದ್ದಾರೆ.
09:56 AM May 03, 2024 IST | Ashitha S
ಈ ನಾಯಕನ ರಾಸಲೀಲೆಗೆ ವರ್ಷಕ್ಕೆ 25 ಹುಡುಗಿಯರು ಬೇಕಂತೆ

ಪ್ಯೊಂಗ್ಯಾಂಗ್: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ತನ್ನ ವಿಚಿತ್ರ ನಿರ್ಧಾರಗಳಿಂದಲೇ ಸುದ್ದಿಯಾದವರು.ಸದ್ಯ ಇವರ ಮೇಲೆ ಯೆನ್ಮಿ ಪಾರ್ಕ್ ಎಂಬ ಯುವತಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಹೌದು. . . ಚಿಕ್ಕ ವಯಸ್ಸಿನಲ್ಲೇ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಬಂದ ಯೆನ್ಮಿ ಪಾರ್ಕ್ ಕಿಮ್ ಜಾಂಗ್ ಉನ್ ಬಗ್ಗೆಅಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಕಿಮ್ ಜೊಂಗ್ ಉನ್ ತನ್ನ ಸಂತೋಷಕ್ಕಾಗಿ ಅದರಲ್ಲೂ ಸುಂದರವಾಗಿ ಇರುವ 25 ಕನ್ಯೆಯನ್ನು ಆಯ್ಕೆ ಮಾಡುತ್ತಾರೆ ಎಂದು ಯುವತಿ ಯೆನ್ಮಿ ಪಾರ್ಕ್ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಇನ್ನು, ಯುವತಿಯರನ್ನು ಗುರುತಿಸಲು ಅಧಿಕಾರಿಗಳು ತರಗತಿ ಕೊಠಡಿಗಳು ಮತ್ತು ಶಾಲೆಯ ಮೈದಾನದಲ್ಲಿ ಭೇಟಿಯಾಗುತ್ತಾರೆ. ಒಮ್ಮೆ ಅವರು ಕೆಲವು ಸುಂದರ ಹುಡುಗಿಯರನ್ನು ಕಂಡುಕೊಂಡರೆ, ಅವರು ಮಾಡುವ ಮೊದಲ ಕೆಲಸವೆಂದರೆ ಅವರ ಕುಟುಂಬದ ಸ್ಥಿತಿ ತಿಳಿದುಕೊಳ್ಳುತ್ತಾರೆ. ಬಳಿಕ ಕಿಮ್ ಜೊಂಗ್ ಉನ್ ಯುವತಿಯನ್ನು ಬಳಿಸಿಕೊಳ್ಳುತ್ತಾನೆ.

Advertisement

ಅದಕ್ಕೂ ಮೊದಲು ಕನ್ಯತ್ವವನ್ನು ಪರಿಶೀಲಿಸಲು ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಂತೆ ಆದೇಶ ನೀಡುತ್ತಾರೆ. ಬಳಿಕ ಯುವತಿಯನ್ನು ಪ್ಯೊಂಗ್ಯಾಂಗ್‌ಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಅವರ ಏಕೈಕ ಉದ್ದೇಶವೆಂದರೆ ಸರ್ವಾಧಿಕಾರಿಯ ಆಸೆಗಳನ್ನು ಪೂರೈಸುವುದು.ಹೀಗಿ ವರ್ಷಕ್ಕೆ ಸುಮಾರು 25 ಯುವತಿಯನ್ನು ತನ್ನ ಕಾಮ ಚಟಕ್ಕಾಗಿ ಈತ ಬಳಸಿಕೊಳ್ಳುತ್ತಾನೆ ಎಂದು ಯೆನ್ಮಿ ಪಾರ್ಕ್ ಹೇಳಿಕೊಂಡಿದ್ದಾರೆ.

Advertisement
Tags :
Advertisement