For the best experience, open
https://m.newskannada.com
on your mobile browser.
Advertisement

ಆಸ್ಪತ್ರೆಯಲ್ಲಿ ಕಂಡ ಕಂಡವರ ಮೇಲೆ ಚಾಕು ಇರಿತ : 10 ಮಂದಿ ಸಾವು

ಚೀನಾದ ನೈಋತ್ಯ ಪ್ರಾಂತ್ಯದ ಯುನ್ನಾನ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ವ್ಯಕ್ತಿ ಕಂಡ ಕಂಡವರ ಮೇಲೆ ಚಾಕುವನಿಂದ ಹಲ್ಲೆ ಮಾಡಿದ್ದಾನೆ ಪರಿಣಾಮ 10 ಮಂದಿ ಸಾವನಪ್ಪಿದ್ದು 20 ಮಂದಿಗೆ ಗಾಯಗಳಾಗಿವೆ. ಚೀನಾದಲ್ಲಿ ಇಂತಹ ಘಟನೆ ಬಹಳ ಕಡಿಮೆ ಕಂಡುಬರುತ್ತದೆ. ಅದರಲ್ಲೂ ಇದಕ್ಕೆ ಸ್ಪಷ್ಟ ಕಾರಣವೇನೆಂದು ತಿಳಿದುಬಂದಿಲ್ಲ.
03:00 PM May 07, 2024 IST | Nisarga K
ಆಸ್ಪತ್ರೆಯಲ್ಲಿ ಕಂಡ ಕಂಡವರ ಮೇಲೆ ಚಾಕು ಇರಿತ   10 ಮಂದಿ ಸಾವು
ಆಸ್ಪತ್ರೆಯಲ್ಲಿ ಕಂಡ ಕಂಡವರ ಮೇಲೆ ಚಾಕು ಇರಿತ : 10 ಮಂದಿ ಸಾವು

ಚೀನಾ:  ಚೀನಾದ ನೈಋತ್ಯ ಪ್ರಾಂತ್ಯದ ಯುನ್ನಾನ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ವ್ಯಕ್ತಿ ಕಂಡ ಕಂಡವರ ಮೇಲೆ ಚಾಕುವನಿಂದ ಹಲ್ಲೆ ಮಾಡಿದ್ದಾನೆ ಪರಿಣಾಮ 10 ಮಂದಿ ಸಾವನಪ್ಪಿದ್ದು 20 ಮಂದಿಗೆ ಗಾಯಗಳಾಗಿವೆ. ಚೀನಾದಲ್ಲಿ ಇಂತಹ ಘಟನೆ ಬಹಳ ಕಡಿಮೆ ಕಂಡುಬರುತ್ತದೆ. ಅದರಲ್ಲೂ ಇದಕ್ಕೆ ಸ್ಪಷ್ಟ ಕಾರಣವೇನೆಂದು ತಿಳಿದುಬಂದಿಲ್ಲ.

Advertisement

ಸದ್ಯ ಶಂಕಿತನನ್ನು ಪೊಲೀಸ್‌ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈತನ ಉದ್ದೇಶ ಏನು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಘಟನೆ 1.20ರ ಸುಮಾರಿಗೆ ನಡೆದಿದೆ ಎನ್ನಲಾಗಿದೆ.

Advertisement
Advertisement
Tags :
Advertisement