ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೆಸ್ಸಿಯನ್ನು ಹಿಂದಿಕ್ಕಿ ʻವರ್ಷದ ಪುರುಷ ಅಥ್ಲೀಟ್ ಪ್ರಶಸ್ತಿʼ ಪಡೆದ ವಿರಾಟ್‌ ಕೊಹ್ಲಿ

ಟೀಮ್ ಇಂಡಿಯಾದ ಕ್ರಿಕೆಟರ್ ವಿರಾಟ್ ಕೊಹ್ಲಿ‌ ಅವರಿಗೆ ವರ್ಷದ ಪಬ್ಟಿ ಪುರುಷ ಅಥ್ಲೀಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ ಕೊಹ್ಲಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಹ್ಲಿ ಶೇ.78ರಷ್ಟು ಮತಗಳನ್ನು ಪಡೆದಿದ್ದು, 5 ಲಕ್ಷ ಜನರು ಈ ಪ್ರಶಸ್ತಿಗೆ ಮತ ಚಲಾಯಿಸಿದ್ದಾರೆ.
10:50 AM Jan 01, 2024 IST | Ashitha S

ವದೆಹಲಿ: ಟೀಮ್ ಇಂಡಿಯಾದ ಕ್ರಿಕೆಟರ್ ವಿರಾಟ್ ಕೊಹ್ಲಿ‌ ಅವರಿಗೆ ವರ್ಷದ ಪಬ್ಟಿ ಪುರುಷ ಅಥ್ಲೀಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ ಕೊಹ್ಲಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಹ್ಲಿ ಶೇ.78ರಷ್ಟು ಮತಗಳನ್ನು ಪಡೆದಿದ್ದು, 5 ಲಕ್ಷ ಜನರು ಈ ಪ್ರಶಸ್ತಿಗೆ ಮತ ಚಲಾಯಿಸಿದ್ದಾರೆ.

Advertisement

ಮೆಸ್ಸಿ ಕೇವಲ 22 ಪ್ರತಿಶತದಷ್ಟು ಮತಗಳನ್ನು ಪಡೆದರು. ಪಿಯುಬಿಟಿ ಸ್ಪೋರ್ಟ್ ಡಿ.31 ರಂದು ವಿಜೇತರನ್ನು ಘೋಷಿಸಿತು.

ನೊವಾಕ್ ಜೊಕೊವಿಕ್, ಕಾರ್ಲೋಸ್ ಅಲ್ಕರಾಜ್, ಲೆಬ್ರಾನ್ ಜೇಮ್ಸ್, ಮ್ಯಾಕ್ಸ್ ವೆರ್ಸ್ಟಾಪೆನ್ ಮತ್ತು ಲಿಯೋನೆಲ್ ಮೆಸ್ಸಿ ಅವರೊಂದಿಗೆ ಪುಬಿಟಿ ವರ್ಷದ ಪುರುಷ ಕ್ರೀಡಾಪಟು ಪ್ರಶಸ್ತಿಗಾಗಿ ಕಿಂಗ್ ಕೊಹ್ಲಿ ಸ್ಪರ್ಧಿಸಿದ್ದರು. ಕೊಹ್ಲಿ ಮತ್ತು ಮೆಸ್ಸಿಯನ್ನು ಅಂತಿಮ ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿತ್ತು.

Advertisement

Advertisement
Tags :
GOVERNMENTindiaLatestNewsNewsKannadaನವದೆಹಲಿವಿರಾಟ್ ಕೊಹ್ಲಿ
Advertisement
Next Article