ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಾಲಿವುಡ್ ನಿರ್ದೇಶಕ ಕುಮಾರ್ ಶಹಾನಿ ನಿಧನ

ಬಾಲಿವುಡ್  ನಿರ್ದೇಶಕ, ನಿರ್ಮಾಪಕ ಕುಮಾರ್ ಶಹಾನಿ ಅವರು 83ನೇ ವರ್ಷಕ್ಕೆ ಫೆ.24ರ ರಾತ್ರಿ 11 ಗಂಟೆಗೆ ಕೊಲ್ಕತ್ತಾದಲ್ಲಿ  ನಿಧನರಾಗಿದ್ದಾರೆ.
05:07 PM Feb 25, 2024 IST | Ashika S

ಮುಂಬೈ: ಬಾಲಿವುಡ್  ನಿರ್ದೇಶಕ, ನಿರ್ಮಾಪಕ ಕುಮಾರ್ ಶಹಾನಿ ಅವರು 83ನೇ ವರ್ಷಕ್ಕೆ ಫೆ.24ರ ರಾತ್ರಿ 11 ಗಂಟೆಗೆ ಕೊಲ್ಕತ್ತಾದಲ್ಲಿ  ನಿಧನರಾಗಿದ್ದಾರೆ.

Advertisement

ಕೆಲದಿನಗಳಿಂದ ಕುಮಾರ್ ಶಹಾನಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಸೂಕ್ತ ಚಿಕಿತ್ಸೆಗಾಗಿ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಕುಮಾರ್ ಶಹಾನಿ ಅವರು ನಿಧನರಾಗಿದ್ದಾರೆ.

ಕುಮಾರ್ ಶಹಾನಿ ನಿಧನದ ಬಗ್ಗೆ ಅವರ ಕುಟುಂಬದ ಆಪ್ತರಾದ ಮಿತಾ ವಸಿಷ್ಠ ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಕುಮಾರ್ ಶಹಾನಿ ಅವರು ಕಳೆದ 6 ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಕುಮಾರ್ ಶಹಾನಿ ನಿಧನಕ್ಕೆ ಬಾಲಿವುಡ್ ನಟ-ನಟಿಯರು, ಆಪ್ತರು ಕಂಬನಿ ಮಿಡಿದಿದ್ದಾರೆ.

Advertisement
Tags :
LatetsNewsNewsKannadaಕುಮಾರ್ ಶಹಾನಿಕೊಲ್ಕತ್ತಾನಿರ್ದೇಶಕಬಾಲಿವುಡ್
Advertisement
Next Article