ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸ್ಯಾಮ್‌ಸಂಗ್‌ನ ಹೊಸ ಅನ್ವೇಷಣೆ : ಭಾರತದಲ್ಲಿ AI QLED 8K ಸ್ಮಾರ್ಟ್‌ ಟಿವಿ ಬಿಡುಗಡೆ

ಸ್ಯಾಮ್‌ಸಾಂಗ್‌ ಕಂಪೆನಿ ಟಿವಿ ಜಗತ್ತಿನಲ್ಲೇ ಒಂದು ಹೊಸ ಅನ್ವೇಷಣೆ ಮಾಡಿದ್ದು ಭಾರತದಲ್ಲಿ AI ಟೆಕ್ನಾಲಜಿಯ ಹೊಸ ನಿಯೋ QLED 8K ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದೆ.
10:41 PM Apr 17, 2024 IST | Nisarga K
ಸ್ಯಾಮ್‌ಸಂಗ್‌ನ ಹೊಸ ಅನ್ವೇಷಣೆ : ಭಾರತದಲ್ಲಿ AI QLED 8K ಸ್ಮಾರ್ಟ್‌ ಟಿವಿ ಬಿಡುಗಡೆ

ಬೆಂಗಳೂರು: ಸ್ಯಾಮ್‌ಸಾಂಗ್‌ ಕಂಪೆನಿ ಟಿವಿ ಜಗತ್ತಿನಲ್ಲೇ ಒಂದು ಹೊಸ ಅನ್ವೇಷಣೆ ಮಾಡಿದ್ದು ಭಾರತದಲ್ಲಿ AI ಟೆಕ್ನಾಲಜಿಯ ಹೊಸ ನಿಯೋ QLED 8K ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದೆ.

Advertisement

ಸ್ಯಾಮ್‌ಸಂಗ್ ಕಂಪನಿ ತನ್ನ ನಿಯೋ QLED 8K, QLED 4K ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಟಿವಿಗಳ ಲೋಕದಲ್ಲೂ AI ಅನ್ನು ಪರಿಚಯಿಸಿದೆ. ಬೆಂಗಳೂರಲ್ಲಿ ಸ್ಯಾಮ್‌ಸಂಗ್ ಹೊಸ ಬ್ರಾಂಡ್ ಟಿವಿಗಳ ಅನ್‌ಬಾಕ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

ಲೇಟೆಸ್ಟ್ ಸ್ಯಾಮ್‌ಸಂಗ್ AI ಸ್ಮಾರ್ಟ್ ಟಿವಿಗಳಲ್ಲಿ ಮನರಂಜನೆ ಹಾಗೂ ಗೇಮಿಂಗ್‌ನಲ್ಲಿ ಹೊಸ ಅನುಭವ ನೀಡಲಾಗುತ್ತಿದೆ. ನಿಯೋ QLED 8K ಸ್ಮಾರ್ಟ್ ಟಿವಿಗಳು AI ಜನರೇಷನ್3 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದರಲ್ಲಿ ಜಾಗಕ್ಕೆ ಅನುಗುಣವಾದ ಆಡಿಯೋ ಮತ್ತು ವಿಡಿಯೋ ಹೊಂದಾಣಿಕೆಯ ಸಾಮರ್ಥ್ಯವನ್ನು ಹೊಂದಿದೆ.

Advertisement

ಹೊಸ ನಿಯೋ QLED 8K ಟಿವಿಗಳು 65, 75, 85 ಇಂಚಿನ ಟಿವಿಗಳಾಗಿದೆ. ಇವುಗಳ ಬೆಲೆ 1 ಲಕ್ಷ 39 ಸಾವಿರದ 990 ರೂಪಾಯಿನಿಂದ 65 ಇಂಚಿನ ಟಿವಿಗಳು 3,199,90 ರೂಪಾಯಿ ವರೆಗೂ ಇದೆ.

ಈ ಟಿವಿಗಳನ್ನು ವಿಶೇಷವಾಗಿ AI ಟೆಕ್ನಾಲಜಿ ಅಳವಡಿಸಲಾಗಿದ್ದು, ವೀಕ್ಷಕರಿಗೆ ವಿಶೇಷ ಅನುಭವ ನೀಡಲಿದೆ. ಈ ಟಿವಿಗಳನ್ನು ಕ್ಲೌಡ್ ಗೇಮಿಂಗ್, ಎಜುಕೇಶನ್ ಹಬ್ ಮತ್ತು ಯೋಗ ಶಿಬಿರಗಳಲ್ಲಿ ಬಹಳಷ್ಟು ಸಹಕಾರಿಯಾಗುವಂತೆ ತಯಾರಿಸಲಾಗಿದೆ.

Advertisement
Tags :
AIindiaLatestNewsNewsKarnatakareleasesamsungsmartTv
Advertisement
Next Article