For the best experience, open
https://m.newskannada.com
on your mobile browser.
Advertisement

ಲಂಡನ್ ನಲ್ಲಿ ಹಲವರಿಗೆ ಚೂರಿಯಿಂದ ಇರಿತ: ವಿಡಿಯೋ ವೈರಲ್

ಯುವಕನೊಬ್ಬ ಈಶಾನ್ಯ ಲಂಡನ್ ನ ಹೈನಾಲ್ಟ್ ಟ್ಯೂಬ್ ನಿಲ್ದಾಣದ ಬಳಿ ಹಲವಾರು ಪಾದಚಾರಿಗಳಿಗೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಚಾಕುವಿನಿಂದ ಇರಿದು ವಿಕೃತಿ ಮೆರೆದಿದ್ದಾನೆ.
03:30 PM Apr 30, 2024 IST | Ashitha S
ಲಂಡನ್ ನಲ್ಲಿ ಹಲವರಿಗೆ ಚೂರಿಯಿಂದ ಇರಿತ  ವಿಡಿಯೋ ವೈರಲ್

ಲಂಡನ್: ಯುವಕನೊಬ್ಬ ಈಶಾನ್ಯ ಲಂಡನ್ ನ ಹೈನಾಲ್ಟ್ ಟ್ಯೂಬ್ ನಿಲ್ದಾಣದ ಬಳಿ ಹಲವಾರು ಪಾದಚಾರಿಗಳಿಗೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಚಾಕುವಿನಿಂದ ಇರಿದು ವಿಕೃತಿ ಮೆರೆದಿದ್ದಾನೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ವ್ಯಕ್ತಿಯೊಬ್ಬರು ಸಿಕ್ಕ ಸಿಕ್ಕವರ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾರೆ. ಆತನ್ನು ಅಮನ್‌ ಎಂದು ಗುರುತಿಸಲಾಗಿದ್ದು, ಕೊನೆಗೂ ಆತನನ್ನು ಪೊಲೀಸರು ಬಂಧಿಸಿದ್ದಾರೆ . ಇನ್ನು ಈ ಘಟನೆಯಲ್ಲಿ ಹಲ್ಲೆಗೊಳಗಾದಂತವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Advertisement
Tags :
Advertisement