ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‘ಸ್ಯಾನಿಟರಿ ಪ್ಯಾಡ್’ ನಂತೆ ರೈಲು ನಿಲ್ದಾಣ ನಿರ್ಮಾಣ; ಫೋಟೋ ವೈರಲ್‌

ಚೀನಾದ ನಾನ್‌ಜಿಂಗ್ ಉತ್ತರ ರೈಲು ನಿಲ್ದಾಣದ ಹೊಸ ವಿನ್ಯಾಸದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಹೌದು. . ‘ಸ್ಯಾನಿಟರಿ ಪ್ಯಾಡ್’ ನಂತೆ ಚೀನಾದ ರೈಲು ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಇದರ ಫೋಟೊ ಸಕತ್‌ ವೈರಲ್‌ ಆಗ್ತಿದೆ.
02:06 PM Apr 17, 2024 IST | Ashitha S

ಶಾಂಗೈ: ಚೀನಾದ ನಾನ್‌ಜಿಂಗ್ ಉತ್ತರ ರೈಲು ನಿಲ್ದಾಣದ ಹೊಸ ವಿನ್ಯಾಸದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಹೌದು. . ‘ಸ್ಯಾನಿಟರಿ ಪ್ಯಾಡ್’ ನಂತೆ ಚೀನಾದ ರೈಲು ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಇದರ ಫೋಟೊ ಸಕತ್‌ ವೈರಲ್‌ ಆಗ್ತಿದೆ.

Advertisement

ʼಇದು ದೈತ್ಯ ಸ್ಯಾನಿಟರಿ ಪ್ಯಾಡ್ʼ. ಇದು ಪ್ಲಮ್ ಹೂವಿನಂತೆ ಕಾಣುತ್ತದೆ ಎಂದು ಹೇಳಲು ಮುಜುಗರವಾಗುತ್ತದೆ ಅಂತ ನೆಟ್ಟಿಗರೊಬ್ಬರು ಹೇಳಿದ್ದಾರೆ.

ಈ ಯೋಜನೆಯು ಸುಮಾರು 20 ಬಿಲಿಯನ್ ಚೀನೀ ಯುವಾನ್ ($ 2,763 ಮಿಲಿಯನ್) ಬೆಲೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ ಮತ್ತು 37.6 ಚದರ ಕಿಲೋಮೀಟರ್ (14 ಚದರ ಮೈಲಿ) ವಿಸ್ತಾರವಾದ ಪ್ರದೇಶವನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ. ಇನ್ನು ಇದನ್ನು 2024 ರ ಆರಂಭದಲ್ಲಿ ನಿರ್ಮಾಣಕ್ಕೆ ಆರಂಭಸಿದ್ದು ಇದು ಚೀನೀ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿರುತ್ತದೆ ಎಂದು ತಿಳಿದು ಬಂದಿದೆ.

Advertisement

 

Advertisement
Tags :
CHINAindiaKARNATAKALatestNewsNewsKarnatakaSanitary PadTrain Station
Advertisement
Next Article