For the best experience, open
https://m.newskannada.com
on your mobile browser.
Advertisement

ಕುಟುಂಬ ನಿರ್ವಹಿಸಲು ಸಾಧ್ಯವಾಗದೆ ಪತ್ನಿ ಮತ್ತು ಏಳು ಮಕ್ಕಳನ್ನು ಕೊಲೆ ಮಾಡಿದ ಪತಿ

ಪಾಕಿಸ್ತಾನದಲ್ಲಿ  ಪತಿಯೋರ್ವ ತನ್ನ ಕುಟುಂಬವನ್ನು ನಿರ್ವಹಿಸಲು ಸಾಧ್ಯವಾಗದ ಕಾರಣ ಪತ್ನಿ ಮತ್ತು ಏಳು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ.
02:48 PM Apr 12, 2024 IST | Ashika S
ಕುಟುಂಬ ನಿರ್ವಹಿಸಲು ಸಾಧ್ಯವಾಗದೆ ಪತ್ನಿ ಮತ್ತು ಏಳು ಮಕ್ಕಳನ್ನು ಕೊಲೆ ಮಾಡಿದ ಪತಿ

ಪಾಕಿಸ್ತಾನ: ಪಾಕಿಸ್ತಾನದಲ್ಲಿ  ಪತಿಯೋರ್ವ ತನ್ನ ಕುಟುಂಬವನ್ನು ನಿರ್ವಹಿಸಲು ಸಾಧ್ಯವಾಗದ ಕಾರಣ ಪತ್ನಿ ಮತ್ತು ಏಳು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ.

Advertisement

ಸಜ್ಜದ್​ ಖೋಖರ್​ ತನ್ನ 42 ವರ್ಷದ ಪತ್ನಿ ಕೌಸರ್​ ಮತ್ತು ಮಕ್ಕಳನ್ನು ಕೊಲೆಗೈದಿದ್ದಾನೆ.

ಸಜ್ಜದ್​ ಖೋಖರ್ ಕೂಲಿ ಕಾರ್ಮಿಕನಾಗಿದ್ದು, 10 ವರ್ಷದೊಳಗಿನ ನಾಲ್ವರು ಪುತ್ರಿಯನ್ನು ಮತ್ತು ಮೂವರು ಪುತ್ರರನ್ನು ಕೊಂದಿದ್ದಾನೆ.

Advertisement

ಕೂಲಿ ಕಾರ್ಮಿಕ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ. ಆತ ಆಗಾಗ ತನ್ನ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದನು. ಸದ್ಯ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಸಜ್ಜದ್​ ಖೋಖರ್ ತನ್ನ ಪತ್ನಿ ಮತ್ತು 7 ಮಕ್ಕಳನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಪತ್ನಿಯ ಕುಟುಂಬದವರು ಆತನ ಮೇಲೆ ಕೇಸ್​ ನೀಡಿದ್ದಾರೆ.

Advertisement
Tags :
Advertisement