ಕರ್ನಾಟಕ1 | ಬೆಂಗಳೂರು-ಮೈಸೂರು-ಮಲೆನಾಡು-ಬೆಳಗಾವಿ-ಕರಾವಳಿ-ಕಲಬುರಗಿ-
ಹೊರನಾಡ ಕನ್ನಡಿಗರು1
ದೇಶ-ವಿದೇಶ-1 | ದೇಶ-1
ವಿಶೇಷ-
ವಿಜ್ಞಾನ/ತಂತ್ರಜ್ಞಾನ | ಸಾಂಡಲ್ ವುಡ್
ಮನರಂಜನೆ-ಕ್ರೀಡೆ-1ಕ್ಯಾಂಪಸ್-1
ಇತರೆ- | ಆರೋಗ್ಯ-ಅಡುಗೆ ಮನೆ-ಸಮುದಾಯ-ಕ್ರೈಮ್-ಶಿಕ್ಷಣ-ವಿಡಿಯೊ-ಪಾಡ್‌ಕಾಸ್ಟ್‌-ಉದ್ಯೋಗ-
Advertisement

ಚಿಕಿತ್ಸೆಗೆಂದು ತೆರಳಿದ್ದ ವ್ಯಕ್ತಿ ಆಸ್ಪತ್ರೆಯ ಲಿಫ್ಟ್‌ನಲ್ಲೇ 2 ದಿನ ಲಾಕ್‌

ನಗರದ ಆಸ್ಪತ್ರೆಯೊಂದಕ್ಕೆ ಚಿಕೆತ್ಸೆಗೆಂದು ತೆರಳಿದ್ದ ವ್ಯಕ್ತಿ ಲಿಫ್ಟ್‌ನಲ್ಲೇ 2 ದಿನ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಎಷ್ಟೇ ಬಾರಿ ಕಿರುಚಿದರೂ ಅವರ ಕೂಗು ಹೊರಗಿನವರಿಗೆ ಗೊತ್ತಾಗಲೇ ಇಲ್ಲ.
03:04 PM Jul 15, 2024 IST | Nisarga K
ಚಿಕತ್ಸೆಗೆಂದು ತೆರಳಿದ್ದ ವ್ಯಕ್ತಿ ಆಸ್ಪತ್ರೆಯ ಲಿಫ್ಟ್‌ನಲ್ಲೇ 2 ದಿನ ಲಾಕ್‌

ತಿರುವನಂತಪುರಂ: ನಗರದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆಂದು ತೆರಳಿದ್ದ ವ್ಯಕ್ತಿ ಲಿಫ್ಟ್‌ನಲ್ಲೇ 2 ದಿನ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಎಷ್ಟೇ ಬಾರಿ ಕಿರುಚಿದರೂ ಅವರ ಕೂಗು ಹೊರಗಿನವರಿಗೆ ಗೊತ್ತಾಗಲೇ ಇಲ್ಲ. ವಾರಾಂತ್ಯವಾಗಿದ್ದರಿಂದ ಶನಿವಾರ ಮತ್ತು ಭಾನುವಾರ ಬಹುತೇಕ ಸಿಬ್ಬಂದಿ ರಜೆಯಲ್ಲಿದ್ದುದರಿಂದ ಅವರು ಲಿಫ್ಟ್​ನಲ್ಲಿ ಸಿಲುಕಿರುವ ಸಂಗತಿ ಆಸ್ಪತ್ರೆಯವರಿಗೂ ತಿಳಿಯಲಿಲ್ಲ.2 ದಿನ ಹಸಿವಿನಲ್ಲೇ ಲಿಫ್ಟ್​ನೊಳಗೆ ಒದ್ದಾಡುತ್ತಿದ್ದ ಆ ವ್ಯಕ್ತಿಗೆ ಸೋಮವಾರ ಬೆಳಗ್ಗೆ ಕೊನೆಗೂ ಲಿಫ್ಟ್​ನಿಂದ ಬಿಡುಗಡೆ ಸಿಕ್ಕಿದೆ.

Advertisement

ಸೋಮವಾರ ಬೆಳಗ್ಗೆ ನಿತ್ಯದ ಕೆಲಸಕ್ಕಾಗಿ ಬಂದ ಸಿಬ್ಬಂದಿಗೆ ಲಿಫ್ಟ್​ನೊಳಗೆ ಯಾರೋ ಸಿಲುಕಿರುವುದು ಗೊತ್ತಾಗಿದೆ. ನಂತರ ಲಿಫ್ಟ್‌ನ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement
Tags :
hospitalliftlockedNews Karnatakapersontreatment
Advertisement
Next Article