For the best experience, open
https://m.newskannada.com
on your mobile browser.
Advertisement

ಮಣಿಪಾಲ ಎಂಜೆಸಿ ಕಾಲೇಜು ಆವರಣದಲ್ಲಿ ಗಮನ ಸೆಳೆದ ಹಳೆ ಕಾರು, ಬೈಕ್ ಗಳ ಪ್ರದರ್ಶನ

ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಮಣಿಪಾಲದ ಮಣಿಪಾಲ ಜೂನಿಯರ್ ಕಾಲೇಜಿನಲ್ಲಿ (ಎಂಜೆಸಿ) ಹಳೆಯ ವಾಹನಗಳ ಪ್ರದರ್ಶನವನ್ನು ಆಯೋಜಿಸಲಾಗಿದ್ದು ಜನಮನ ಸೂರೆಗೊಳ್ಳುತ್ತಿವೆ.
05:27 PM Dec 28, 2023 IST | Gayathri SG
ಮಣಿಪಾಲ ಎಂಜೆಸಿ ಕಾಲೇಜು ಆವರಣದಲ್ಲಿ ಗಮನ ಸೆಳೆದ ಹಳೆ ಕಾರು  ಬೈಕ್ ಗಳ ಪ್ರದರ್ಶನ

ಮಣಿಪಾಲ: ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಮಣಿಪಾಲದ ಮಣಿಪಾಲ ಜೂನಿಯರ್ ಕಾಲೇಜಿನಲ್ಲಿ (ಎಂಜೆಸಿ) ಹಳೆಯ ವಾಹನಗಳ ಪ್ರದರ್ಶನವನ್ನು ಆಯೋಜಿಸಲಾಗಿದ್ದು ಜನಮನ ಸೂರೆಗೊಳ್ಳುತ್ತಿವೆ.

Advertisement

ಆತ್ರಾಡಿಯ ರೋಶನ್ ಶೆಟ್ಟಿ ಎಂಬ ಕಾರುಪ್ರೇಮಿಯ ಸಂಗ್ರಹದಲ್ಲಿರುವ ಇಪ್ಪತ್ತೊಂದು ಹಳೇಕಾಲದ ದ್ವಿಚಕ್ರ ವಾಹನಗಳು, ಮೂರು ಕಾರು, ಒಂದು ಹಳೆ ಕಾಲದ ಟ್ರಾಕ್ಟರ್, ಮಣಿಪಾಲದ ಪ್ರಕಾಶ್ ಶೆಟ್ಟಿ ಅವರ ಸಂಗ್ರಹದಲ್ಲಿರುವ ಹಳೆಕಾಲದ ಹನ್ನೆರಡು ಕಾರುಗಳ ಪ್ರದರ್ಶನ ನಡೆಯುತ್ತಿದೆ.

ಎಂಜೆಸಿ ಕಾಲೇಜಿನ ಆವರಣದಲ್ಲಿ ಈ ಪ್ರದರ್ಶನವು ಡಿಸೆಂಬರ್ 30ರವರೆಗೆ ನಡೆಯಲಿದ್ದು ಜನರು ಹಳೆ ಕಾಲದ ದ್ವಿಚಕ್ರ ಮತ್ತು ಕಾರುಗಳನ್ನು ನೋಡಿ ರೋಮಾಂಚನಗೊಳ್ಳುತ್ತಿದ್ದಾರೆ.

Advertisement

Advertisement
Tags :
Advertisement