For the best experience, open
https://m.newskannada.com
on your mobile browser.
Advertisement

ಚೀನಾದಲ್ಲಿ ಭಾರಿ ಭೂಕುಸಿತ ; 47 ಕ್ಕೂ ಹೆಚ್ಚು ಮಂದಿ ಸಾವು

ನೈಋತ್ಯ ಚೀನಾದ ದೂರದ ಮತ್ತು ಪರ್ವತ ಪ್ರದೇಶದಲ್ಲಿ ಸೋಮವಾರ(ಜ.22) ಭಾರಿ ಭೂಕುಸಿತ ಸಂಭವಿಸಿದ್ದು, 47 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
12:36 PM Jan 22, 2024 IST | Ramya Bolantoor
ಚೀನಾದಲ್ಲಿ ಭಾರಿ ಭೂಕುಸಿತ   47 ಕ್ಕೂ ಹೆಚ್ಚು ಮಂದಿ ಸಾವು

ಬೀಜಿಂಗ್: ನೈಋತ್ಯ ಚೀನಾದ ದೂರದ ಮತ್ತು ಪರ್ವತ ಪ್ರದೇಶದಲ್ಲಿ ಸೋಮವಾರ(ಜ.22) ಭಾರಿ ಭೂಕುಸಿತ ಸಂಭವಿಸಿದ್ದು, 47 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಯುನ್ನಾನ್ ಪ್ರಾಂತ್ಯದ ಝೆನ್ಕ್ಸಿಯಾಂಗ್ ಕೌಂಟಿಯಲ್ಲಿ ಭಾನುವಾರ ಬೆಳಿಗ್ಗೆ 5:51 ಕ್ಕೆ (2151 ಜಿಎಂಟಿ) ಭೂಕುಸಿತ ಸಂಭವಿಸಿದೆ.

Advertisement

ಭೂಕುಸಿತದಲ್ಲಿ ಸುಮಾರು 18 ಕ್ಕೂ ಹೆಚ್ಚು ಮನೆಗಳು ಕುಸಿದಿದೆ. 200 ಕ್ಕೂ ಹೆಚ್ಚು ಜನರನ್ನು ಈ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳು 200 ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು , ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಯನ್ನು  ಆರಂಭಿಸಿದ್ದಾರೆ.

Advertisement
Advertisement
Tags :
Advertisement