For the best experience, open
https://m.newskannada.com
on your mobile browser.
Advertisement

ಹಸೆಮಣೆ ಏರಲು ಸಿದ್ದರಾದ 'ಅರ್ಜುನ್’ ಚಿತ್ರದ ನಾಯಕಿ ಮೀರಾ ಚೋಪ್ರಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಅರ್ಜುನ್’ ಚಿತ್ರದ ನಾಯಕಿ ಮೀರಾ ಹಸೆಮಣೆ ಏರಲು ಸಿದ್ದರಾಗಿದ್ದು, ಇದೇ ಮಾರ್ಚ್ 11 ಮತ್ತು 12ರಂದು ಇವರ ಮದುವೆ ಸಮಾರಂಭ ನಡೆಯಲಿ.
05:56 PM Feb 29, 2024 IST | Gayathri SG
ಹಸೆಮಣೆ ಏರಲು ಸಿದ್ದರಾದ  ಅರ್ಜುನ್’ ಚಿತ್ರದ ನಾಯಕಿ ಮೀರಾ ಚೋಪ್ರಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಅರ್ಜುನ್’ ಚಿತ್ರದ ನಾಯಕಿ ಮೀರಾ ಹಸೆಮಣೆ ಏರಲು ಸಿದ್ದರಾಗಿದ್ದು, ಇದೇ ಮಾರ್ಚ್ 11 ಮತ್ತು 12ರಂದು ಇವರ ಮದುವೆ ಸಮಾರಂಭ ನಡೆಯಲಿ.

Advertisement

ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ ನಡೆಯಲಿದೆ. ಇನ್ನು ಮೀರಾ ಉದ್ಯಮಿಯ ಜೊತೆ ಮದುವೆ ಆಗಲಿದ್ದಾರೆನ್ನಲಾಗುತ್ತಿದೆ.

ನಟಿ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ, 1920 ಲಂಡನ್’, ‘ಸೆಕ್ಷನ್ 375’, ‘ಕಾಮಾತಿಪುರ’ ಎಂಬ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸಫೇದ್’ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ.

Advertisement

Advertisement
Tags :
Advertisement