For the best experience, open
https://m.newskannada.com
on your mobile browser.
Advertisement

ಪ್ರಧಾನಿ 'ಡೀಪ್ ಫೇಕ್' ವೀಡಿಯೊ ವೈರಲ್ : ಭರ್ಜರಿ ಪರಿಹಾರ ಕೋರಿದ ಮೆಲೋನಿ'

ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರ ಡೀಪ್ ಫೇಕ್ ವೀಡಿಯೊ ಆನ್ ಲೈನ್ ನಲ್ಲಿ ವೈರಲ್ ಆಗಿದ್ದು, ಅವರು 100,000 ಯುರೋಗಳಷ್ಟು ಪರಿಹಾರವನ್ನು ಕೋರಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಪುರುಷರು ಜಿಯೋರ್ಜಿಯಾ ಮೆಲೋನಿ ಅವರ ಮುಖವನ್ನು ಇನ್ನೊಬ್ಬ ವ್ಯಕ್ತಿಯ ದೇಹದ ಮೇಲೆ ಹೇರುವ ಮೂಲಕ ಅಶ್ಲೀಲ ವೀಡಿಯೊಗಳನ್ನು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
02:35 PM Mar 21, 2024 IST | Nisarga K
ಪ್ರಧಾನಿ  ಡೀಪ್ ಫೇಕ್  ವೀಡಿಯೊ ವೈರಲ್   ಭರ್ಜರಿ ಪರಿಹಾರ ಕೋರಿದ ಮೆಲೋನಿ
ಪ್ರಧಾನಿ 'ಡೀಪ್ ಫೇಕ್' ವೀಡಿಯೊ ವೈರಲ್ : ಭರ್ಜರಿ ಪರಿಹಾರ ಕೋರಿದ ಮೆಲೋನಿ'

ಇಟಲಿ:  ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರ ಡೀಪ್ ಫೇಕ್ ವೀಡಿಯೊ ಆನ್ ಲೈನ್ ನಲ್ಲಿ ವೈರಲ್ ಆಗಿದ್ದು, ಅವರು 100,000 ಯುರೋಗಳಷ್ಟು ಪರಿಹಾರವನ್ನು ಕೋರಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಪುರುಷರು ಜಿಯೋರ್ಜಿಯಾ ಮೆಲೋನಿ ಅವರ ಮುಖವನ್ನು ಇನ್ನೊಬ್ಬ ವ್ಯಕ್ತಿಯ ದೇಹದ ಮೇಲೆ ಹೇರುವ ಮೂಲಕ ಅಶ್ಲೀಲ ವೀಡಿಯೊಗಳನ್ನು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ವೀಡಿಯೊಗಳನ್ನು ಅಪ್ಲೋಡ್ ಮಾಡಲು ಬಳಸಿದ ಸ್ಮಾರ್ಟ್ ಫೋನ್ ಮತ್ತು ಡೀಪ್ಫೇಕ್ ವೀಡಿಯೊಗಳನ್ನು ಟ್ರ್ಯಾಕ್ ಮಾಡುವ ಮೂಲಕ ಪೊಲೀಸರು ಶಂಕಿತರನ್ನು ಪತ್ತೆಹಚ್ಚಿದ್ದಾರೆ. ಇಟಾಲಿಯನ್ ಪ್ರಧಾನಿ ಜುಲೈನಲ್ಲಿ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿಯಲಿದ್ದಾರೆ ಮತ್ತು ವೀಡಿಯೊಗಳನ್ನು ಯುನೈಟೆಡ್ ಸ್ಟೇಟ್ಸ್ ನ ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿರುವುದಾಗಿ ತಿಳಿದು ಬಂದಿದೆ.

Advertisement
Advertisement
Tags :
Advertisement