For the best experience, open
https://m.newskannada.com
on your mobile browser.
Advertisement

ಅನ್ನದಾತನ ಮೇಲೆ ʻಮೆಟ್ರೋʼ ಸಿಬ್ಬಂದಿ ದರ್ಪ: ವಿಡಿಯೋ ವೈರಲ್

ಮೆಟ್ರೋದಲ್ಲಿ ಅನ್ನದಾತನ ಮೇಲೆ ಮೆಟ್ರೋ ಸಿಬ್ಬಂದಿ ದರ್ಪ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಮೆಟ್ರೋ ಸಿಬ್ಬಂದಿಯು ರೈತರೊಬ್ಬರನ್ನು ಮೆಟ್ರೋ ಸಿಬ್ಬಂದಿಯು ನೋಡಿ ನಿಮ್ಮ ಬಟ್ಟೆ ಕೊಳೆಯಾಗಿದೆ ಅಂತ ಒಳಗೆ ಬಿಡಲು ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ. ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
11:22 AM Feb 26, 2024 IST | Ashitha S
ಅನ್ನದಾತನ ಮೇಲೆ ʻಮೆಟ್ರೋʼ ಸಿಬ್ಬಂದಿ ದರ್ಪ  ವಿಡಿಯೋ ವೈರಲ್

ಬೆಂಗಳೂರು: ಮೆಟ್ರೋದಲ್ಲಿ ಅನ್ನದಾತನ ಮೇಲೆ ಮೆಟ್ರೋ ಸಿಬ್ಬಂದಿ ದರ್ಪ  ನಡೆಸಿರುವ ಘಟನೆ ನಡೆದಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಮೆಟ್ರೋ ಸಿಬ್ಬಂದಿಯು ರೈತರೊಬ್ಬರನ್ನು ಮೆಟ್ರೋ ಸಿಬ್ಬಂದಿಯು ನೋಡಿ ನಿಮ್ಮ ಬಟ್ಟೆ ಕೊಳೆಯಾಗಿದೆ ಅಂತ ಒಳಗೆ ಬಿಡಲು ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ. ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಘಟನೆ ಬಗ್ಗೆ ಸ್ಥಳದಲ್ಲಿದ್ದವರು ಕೂಡ ಆಕ್ರೋಶ ವ್ಯಕ್ರಪಡಿಸಿದ್ದು, ಕೂಡಲೇ ಸಂಬಂಧಪಟ್ಟ ವ್ಯಕ್ತಿಯನ್ನು ಕೂಡಲೇ ಕಾನೂನು ಪ್ರಕಾರ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳನ್ನು ಒತ್ತಾಯಪಡಿಸಿದ್ದಾರೆ. ಅನ್ನದಾತನನ್ನು ಹೀಗೆ ಗಂಟೆ ಘಟ್ಟಲೇ ಹೀಗೆ ಕಾಯಿಸುವುದರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಹೊರ ರಾಜ್ಯದವರನ್ನು ನಮ್ಮ ಮೆಟ್ರೋದಲ್ಲಿ ನೇಮಕ ಮಾಡಿಕೊಳ್ಳುತ್ತಿರುವುದು ಕೂಡ ಆಕ್ರೋಶವನ್ನು ಹೆಚ್ಛಳ ಮಾಡಿದ್ದು, ಕನ್ನಡಿಗರಿಗೆ ಇವರು ಅವಮಾನ ಮಾಡುತ್ತಿದ್ದಾರೆ ಅಂಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Advertisement
Tags :
Advertisement