For the best experience, open
https://m.newskannada.com
on your mobile browser.
Advertisement

ಬೊಜ್ಜು ಕರಗಿಸೋ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪ್ರಾಣ ಕಳೆದುಕೊಂಡ ಮೆಕ್ಸಿಕನ್ ಮಾಡೆಲ್

ಮೆಕ್ಸಿಕನ್ ಮಾಡೆಲ್, ಸೋಷಿಯಲ್ ಮೀಡಿಯಾ ಸ್ಟಾರ್ ಎಲಿನಾ ಲರಿಯಾ ಬೊಜ್ಜು ಕರಗಿಸೋ ಶಸ್ತ್ರಚಿಕಿತ್ಸೆಯ ಪರಿಣಾಮ ನಿಧನರಾಗಿದ್ದಾರೆ.
06:46 PM Mar 22, 2024 IST | Ashika S
ಬೊಜ್ಜು ಕರಗಿಸೋ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪ್ರಾಣ ಕಳೆದುಕೊಂಡ ಮೆಕ್ಸಿಕನ್ ಮಾಡೆಲ್

ಮೆಕ್ಸಿಕನ್ ಮಾಡೆಲ್, ಸೋಷಿಯಲ್ ಮೀಡಿಯಾ ಸ್ಟಾರ್ ಎಲಿನಾ ಲರಿಯಾ ಬೊಜ್ಜು ಕರಗಿಸೋ ಶಸ್ತ್ರಚಿಕಿತ್ಸೆಯ ಪರಿಣಾಮ ನಿಧನರಾಗಿದ್ದಾರೆ.

Advertisement

ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಆಗಿ ಗುರುತಿಸಿಕೊಂಡಿದ್ದ ಎಲಿನಾ ಲರಿಯಾ ಇತ್ತೀಚೆಗೆ ಬೊಜ್ಜು ಕರಗಿಸೋ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು,  ರಕ್ತ ಹೆಪ್ಪುಗಟ್ಟುವಿಕೆಯಿಂದ ಎಲಿನಾ ಸಾವನಪ್ಪಿದ್ದಾರೆ.

ಇನ್ನೂ 7 ವರ್ಷಗಳ ಹಿಂದೆ ಎಲಿನಾ ಕ್ವಾಕೊಲಾಂಡಿಯಾದಲ್ಲಿ ಕುದುರೆ ಅಭಯಾರಣ್ಯವನ್ನು ಸ್ಥಾಪಿಸಿದ್ದರು. ಕೆಲವರು ಸಾಕಲಾರದೇ ಕೈಬಿಟ್ಟ ಕುದುರೆ, ಕತ್ತೆಗಳನ್ನು ರಕ್ಷಿಸಿ ಎಲಿನಾ ಅವರೇ ನೋಡಿಕೊಳ್ಳುತ್ತಿದ್ದರು.

Advertisement

31 ವಯಸ್ಸಿಗೆ ನಿಧನರಾಗಿರುವ ಎಲಿನಾಗೆ, ಆಪ್ತರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Advertisement
Tags :
Advertisement