For the best experience, open
https://m.newskannada.com
on your mobile browser.
Advertisement

ಮಂಗಳೂರು: ಮಿಲಾಗ್ರಿಸ್ ಕಾಲೇಜ್‌ ನಲ್ಲಿ ಪುರುಷ ಲಿಂಗ ಸಮಾನತೆ ಕಾರ್ಯಕ್ರಮ

ಆಂತರಿಕ ಗುಣಮಟ್ಟ ಖಾತರಿ ಕೋಶ, ಹಾಗೂ ಲಿಂಗ ಸಮಾನತೆ ಮತ್ತು ಪುರುಷ ಘಟಕದ ಸಹಯೋಗದಲ್ಲಿ ಪುರುಷ ಲಿಂಗ ಸಮಾನತೆ ಕಾರ್ಯಕ್ರಮನ್ನು ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
05:52 PM Mar 18, 2024 IST | Ashitha S
ಮಂಗಳೂರು  ಮಿಲಾಗ್ರಿಸ್ ಕಾಲೇಜ್‌ ನಲ್ಲಿ ಪುರುಷ ಲಿಂಗ ಸಮಾನತೆ ಕಾರ್ಯಕ್ರಮ

ಮಂಗಳೂರು: ಆಂತರಿಕ ಗುಣಮಟ್ಟ ಖಾತರಿ ಕೋಶ, ಹಾಗೂ ಲಿಂಗ ಸಮಾನತೆ ಮತ್ತು ಪುರುಷ ಘಟಕದ ಸಹಯೋಗದಲ್ಲಿ ಪುರುಷ ಲಿಂಗ ಸಮಾನತೆ ಕಾರ್ಯಕ್ರಮನ್ನು ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

Advertisement

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಅರಿವಳಿಕೆ ತಜ್ಞ ಸಲಹೆಗಾರರಾದ ಡಾ. ರಿತೇಶ್ ಜೋಸೆಫ್ ಡಿಕುನ್ಹಾ'
ಆಗಮಿಸಿ ಅವರು ತಮ್ಮ ಭಾಷಣದಲ್ಲಿ, "ಬೆಳವಣಿಗೆಯ ಪ್ರಕ್ರಿಯೆ ಮತ್ತು ಪುರುಷ ದೇಹವನ್ನು ಅರ್ಥಮಾಡಿಕೊಳ್ಳುವುದು' ಎಂಬ ವಿಷಯದ ಮೇಲೆ ಮಾತನಾಡಿ 'ಲಿಂಗ ಸಮಾನತೆಯ ಮನುಷ್ಯ ಜೀವಿಗಳ ನಡುವೆ ಅಸಮಾನತೆ, ಅಗರವಗಳನ್ನು ತಪ್ಪಿಸಿ ಸಮಾನತೆ ಸಹಬಾಳ್ವವೆ ನಡೆಸಲು ಅಂತರ ಸಂಬಂಧ, ವಿಚಾರ ವಿನಿಮಯ ಹಾಗೂ ಮಾನವ ಘನತೆಯನ್ನು ಎತ್ತಿ ಹಿಡಿಯುವುದು ಹಾಗೂ ಮಕ್ಕಳು ಹುಟ್ಟಿ ಬೆಳೆಯುವ ವಿವಿಧ ಹಂತಗಳಲ್ಲಿ ಮಾನವೀಯ ವಾತಾವರಣಗಳ ಸೃಷ್ಟಿ 'ಯ ಬಗ್ಗೆ ಅರಿವು ಮೂಡಿಸಿದರು.

Mil (1)

Advertisement

ಸಂಯೋಜಕರಾದ ದೈಹಿಕ ಶಿಕ್ಷಕರಾದ ಆಕಾಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ರೆ| ಫಾ| ಮೈಕೆಲ್, ಸಾಂತುಮಯೋರ್ ಸ್ವಾಗತಿಸಿ,ಉಪನ್ಯಾಸಕರಾದ ಡೆನ್ ಝಿಲ್ ಪಿಂಟೋ ವಂದಿಸಿ,ಸಂಚಾಯ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
Advertisement