For the best experience, open
https://m.newskannada.com
on your mobile browser.
Advertisement

ಮಾ. 23 ರಂದು ಮಿಲಾಗ್ರಿಸ್ ಕಾಲೇಜ್‌ ನಲ್ಲಿ ʼಎಕ್ಸೆಲ್ಸೋ - 2024ʼ ಅಂತರ್ ಕಾಲೇಜು ಸ್ಪರ್ಧೆ

ಮಾರ್ಚ್ 23 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಎಕ್ಸೆಲ್ಸೋ - 2024 ಒಂದು ದಿನದ ಅಂತರ್ ಕಾಲೇಜು ಸ್ಪರ್ಧೆಯನ್ನು ಬೆಳಗ್ಗೆ 9.00 ಗಂಟೆಯಿಂದ 12.30 ರ ವರೆಗೆ ಆಯೋಜಿಸಲಾಗಿದೆ.
06:04 PM Mar 22, 2024 IST | Ashitha S
ಮಾ  23 ರಂದು ಮಿಲಾಗ್ರಿಸ್ ಕಾಲೇಜ್‌ ನಲ್ಲಿ ʼಎಕ್ಸೆಲ್ಸೋ   2024ʼ ಅಂತರ್ ಕಾಲೇಜು ಸ್ಪರ್ಧೆ

ಮಂಗಳೂರು: ಮಾರ್ಚ್ 23 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಎಕ್ಸೆಲ್ಸೋ - 2024 ಒಂದು ದಿನದ ಅಂತರ್ ಕಾಲೇಜು ಸ್ಪರ್ಧೆಯನ್ನು ಬೆಳಗ್ಗೆ 9.00 ಗಂಟೆಯಿಂದ 12.30 ರ ವರೆಗೆ ಆಯೋಜಿಸಲಾಗಿದೆ.

Advertisement

ಸ್ವತಂತ್ರ ಹಣಕಾಸು ಸಲಹೆಗಾರ ಶ್ರೀಯುತ ಪೀಟರ್ ಆಂಥೋನಿ ಪಿಂಟೋ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕಾಲೇಜಿನ ಸಂಚಾಲಕ ರೆ| ಫಾ| ಬೊನವೆಂಚರ್ ನಝರತ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಕ್ಸೆಲ್ಸೊ 2024 ಅತ್ಯುತ್ತಮ ನಿರ್ವಹಣಾ ತಂಡ, ಮಾನವ ಸಂಪನ್ಮೂಲ ಈವೆಂಟ್, ಮಾರ್ಕೆಟಿಂಗ್ ಈವೆಂಟ್ ಮತ್ತು ಐಸ್
ಬ್ರೇಕರ್ ಈವೆಂಟ್ ಅನ್ನು ಒಳಗೊಂಡಿದೆ ಎಂದು ಪ್ರಾಂಶುಪಾಲ ರೆ| ಫಾ| ಮೈಕೆಲ್, ಸಾಂತುಮಯೋರ್ ತಿಳಿಸಿದ್ದಾರೆ.

A

Advertisement

Advertisement
Tags :
Advertisement