ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಿಲಾಗ್ರಿಸ್ ಕಾಲೇಜು ವತಿಯಿಂದ ರಾಷ್ಟ ಮಟ್ಟದ “ನವರಂಗ್ 2023" ಅಂತರ್ ಕಾಲೇಜು ಸ್ಪರ್ಧೆ

ನಗರದ ಮಿಲಾಗ್ರಿಸ್ ಕಾಲೇಜು ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ರಾಷ್ಟ ಮಟ್ಟದ “ನವರಂಗ್ 2023' ಅಂತರ್ ಕಾಲೇಜು ಸ್ಪರ್ಧೆಗಳನ್ನು ನ.22ರಂದು ಆಯೋಜಿಸಲಾಗಿತ್ತು. ಮಂಗಳೂರು,ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿರುವ ಶ್ರೀಯುತ ಶರಣ್ ಚಿಲಿಂಬಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಕಾಲೇಜಿನ ಸಂಚಾಲಕ ರೆ| ಫಾ| ಬೊನವೆಂಚರ್ ನಝರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
10:27 AM Nov 23, 2023 IST | Gayathri SG

ಮಂಗಳೂರು: ನಗರದ ಮಿಲಾಗ್ರಿಸ್ ಕಾಲೇಜು ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ರಾಷ್ಟ ಮಟ್ಟದ “ನವರಂಗ್ 2023" ಅಂತರ್ ಕಾಲೇಜು ಸ್ಪರ್ಧೆಗಳನ್ನು ನ.22ರಂದು ಆಯೋಜಿಸಲಾಗಿತ್ತು. ಮಂಗಳೂರು,ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿರುವ ಶ್ರೀಯುತ ಶರಣ್ ಚಿಲಿಂಬಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಕಾಲೇಜಿನ ಸಂಚಾಲಕ ರೆ| ಫಾ| ಬೊನವೆಂಚರ್ ನಝರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Advertisement

ಹಾಗೂ ಸಮಾರೋಪ ಸಮಾರಂಭಕ್ಕೆ ಗೌರವಾನ್ವಿತ ಅತಿಥಿಯಾಗಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಯುತ ಮೆಲ್ವಿನ್ ವಾಸ್ ಭಾಗವಹಿಸಿದ್ದಾರೆ.

ಇನ್ನು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ರಂಗೋಲಿ, ಕೊಲೇಜ್, ತ್ಯಾಜ್ಯದಿಂದ ಕಲೆ, ಬೆಂಕಿಯಿಲ್ಲದೆ ಅಡುಗೆ, ಮುಖ ವರ್ಣಕಲೆ, ಥೇಮ್ಯಾಟಿಕ್ ಆಕ್ಟ್, ರೀಲ್ ಮೇಕಿಂಗ್, ಗುಂಪು ಹಾಡುಗಾರಿಕೆ, ಗುಂಪು ನೃತ್ಯ, ಮ್ಯಾಡ್ ಅಡ್ಸ್, ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

Advertisement

Advertisement
Tags :
LatestNewsNewsKannadaಮಂಗಳೂರು
Advertisement
Next Article