For the best experience, open
https://m.newskannada.com
on your mobile browser.
Advertisement

ಮಿಲಾಗ್ರಿಸ್ ಕಾಲೇಜಿನಲ್ಲಿ ಅಧ್ಯಾಪಕರಿಗಾಗಿ ಪುನಶ್ವೇತನ ಕಾರ್ಯಕ್ರಮ

ಜ. 30ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜು ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಅಧ್ಯಾಪಕರಿಗಾಗಿ ಪುನಶ್ವೇತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
05:14 PM Feb 01, 2024 IST | Gayathri SG
ಮಿಲಾಗ್ರಿಸ್ ಕಾಲೇಜಿನಲ್ಲಿ ಅಧ್ಯಾಪಕರಿಗಾಗಿ ಪುನಶ್ವೇತನ ಕಾರ್ಯಕ್ರಮ

ಮಂಗಳೂರು:  ಜ. 30ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜು ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಅಧ್ಯಾಪಕರಿಗಾಗಿ ಪುನಶ್ವೇತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

Advertisement

ಸಂಪನ್ಮೂಲ ವ್ಯಕ್ತಿಯಾಗಿ ಯೆನೆಪೋಯ ವಿಶ್ವವಿದ್ಯಾನಿಲಯ ಅಸೋಸಿಯೇಟ್ ಪ್ರೊಫೆಸರ್ ಡಾ. ನಿಯಾಝ್ ಪಣಕಜೆ ಇವರು"ಶೈಕ್ಷಣಿಕ ಬರಹಗಳು" ಎಂಬ ವಿಷಯದ ಮೇಲೆ ಮಾತಾಡಿ ಸಂಶೋಧನೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು; ಸಂಘಟಿಸುವುದು ಮತ್ತು ರಚಿಸುವುದು; ಪರಿಶೀಲನೆ ಮತ್ತು ಮರು-ಕರಡು ರಚನೆಯ ಬಗ್ಗೆ ಅರಿವು ಮೂಡಿಸಿದರು.

ಅಧ್ಯಕ್ಷತೆ ವಹಿಸಿದ ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ವಂ. ಗುರು ಬೋನವೆಂಚೆರ್ ನಝರೆತ್
ಅಧ್ಯಾಪಕರಿಗೆ ಶುಭ ಹಾರೈಸಿದರು

Advertisement

ಪ್ರಾಂಶುಪಾಲ ವಂ. ಮೈಕಲ್ ಸಾಂತುಮಾಯೋರ್ ಸ್ವಾಗತಿಸಿದರು. ಉಪನ್ಯಾಸಕಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement
Tags :
Advertisement