For the best experience, open
https://m.newskannada.com
on your mobile browser.
Advertisement

ಟ್ರೋಫಿ ಮೇಲೆ ಕಾಲಿಟ್ಟಿದ್ದು ಮಿಚೆಲ್​: ಕ್ಷಮೆ ಕೇಳಿದ ಡೇವಿಡ್​ ವಾರ್ನರ್

ಫೈನಲ್​​ ಗೆದ್ದ ಬೆನ್ನಲ್ಲೇ ಆಸ್ಟ್ರೇಲಿಯಾ ಆಟಗಾರ ಮಿಚೆಲ್​ ಮಾರ್ಷ್​ ವಿಶ್ವಕಪ್​ ಮೇಲೆ ಕಾಲಿಟ್ಟು ಉದ್ಧಟತನ ಮೆರೆದಿದ್ದರು. ಈ ವಿಚಾರ ಟೀಂ ಇಂಡಿಯಾ ಕ್ರಿಕೆಟ್​ ಅಭಿಮಾನಿಗಳನ್ನು ಕೆರಳಿಸಿತ್ತು. ಇದೀಗ ಮಿಚೆಲ್​ ಮಾರ್ಷ್​ ಪರವಾಗಿ ಆಸೀಸ್​ ಆಟಗಾರ ವಾರ್ನರ್​ ಕ್ಷಮೆಯಾಚಿಸಿದ್ದಾರೆ.
11:51 AM Nov 21, 2023 IST | Ashitha S
ಟ್ರೋಫಿ ಮೇಲೆ ಕಾಲಿಟ್ಟಿದ್ದು ಮಿಚೆಲ್​  ಕ್ಷಮೆ ಕೇಳಿದ ಡೇವಿಡ್​ ವಾರ್ನರ್

ಫೈನಲ್​​ ಗೆದ್ದ ಬೆನ್ನಲ್ಲೇ ಆಸ್ಟ್ರೇಲಿಯಾ ಆಟಗಾರ ಮಿಚೆಲ್​ ಮಾರ್ಷ್​ ವಿಶ್ವಕಪ್​ ಮೇಲೆ ಕಾಲಿಟ್ಟು ಉದ್ಧಟತನ ಮೆರೆದಿದ್ದರು. ಈ ವಿಚಾರ ಟೀಂ ಇಂಡಿಯಾ ಕ್ರಿಕೆಟ್​ ಅಭಿಮಾನಿಗಳನ್ನು ಕೆರಳಿಸಿತ್ತು. ಇದೀಗ ಮಿಚೆಲ್​ ಮಾರ್ಷ್​ ಪರವಾಗಿ ಆಸೀಸ್​ ಆಟಗಾರ ವಾರ್ನರ್​ ಕ್ಷಮೆಯಾಚಿಸಿದ್ದಾರೆ.

Advertisement

ಆಸ್ಟ್ರೇಲಿಯಾ ಆಟಗಾರ ಡೇವಿಡ್​ ವಾರ್ನರ್ ವಿಶ್ವಕಪ್​ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್​ ಪರವಾಗಿ ತಪ್ಪಾಯ್ತು ಎಂದು ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ನಾನು ಕ್ಷಮೆಯಾಚಿಸುತ್ತೇನೆ. ಇದು ಉತ್ತಮ ಆಟವಾಗಿತ್ತು ಮತ್ತು ವಾತಾವರಣವು ನಂಬಲಾಗದಂತಿತ್ತು. ಭಾರತವು ಗಂಭೀರವಾದ ಆಟವನ್ನು ನಡೆಸಿಕೊಟ್ಟಿತು. ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ​. ಇನ್ನು ಡೇವಿಡ್​ ವಾರ್ನರ್​​ ಟ್ವೀಟ್​ಗೆ ಅನೇಕರು ಕಾಮೆಂಟ್​ ಬರೆದಿದ್ದಾರೆ.

Advertisement

Advertisement
Tags :
Advertisement