For the best experience, open
https://m.newskannada.com
on your mobile browser.
Advertisement

ಘಟ್ಟದ ಮೇಲಿನ ಶಾಸಕರನ್ನ ಅವಮಾನಿಸಿದ ಕರಾವಳಿಯ ಶಾಸಕ

ಘಟ್ಟದ ಕಡೆಗಳಲ್ಲಿ ರಸ್ತೆಗಳಿಗೆ ಎರಡು ಹಂಪ್ ಗಳನ್ನ ಹಾಕಿದ್ರೆ ಅಚೀವ್ ಮೆಂಟ್ ಅಂತೆ' ಘಟ್ಟದ ಮೇಲೆ‌ ಶಾಸಕರ ಅಚೀವ್ ಮೆಂಟ್ ಅಂದ್ರೆ ರಸ್ತೆಗೆ ಹಂಪ್ ಗಳನ್ನ ಹಾಕುವುದಂತೆ' ಖಾಸಗಿ ರಸ್ತೆಯ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ
03:05 PM May 11, 2024 IST | Nisarga K
ಘಟ್ಟದ ಮೇಲಿನ ಶಾಸಕರನ್ನ ಅವಮಾನಿಸಿದ ಕರಾವಳಿಯ ಶಾಸಕ
ಘಟ್ಟದ ಮೇಲಿನ ಶಾಸಕರನ್ನ ಅವಮಾನಿಸಿದ ಕರಾವಳಿಯ ಶಾಸಕ

ಪತ್ತೂರು:  ಘಟ್ಟದ ಕಡೆಗಳಲ್ಲಿ ರಸ್ತೆಗಳಿಗೆ ಎರಡು ಹಂಪ್ ಗಳನ್ನ ಹಾಕಿದ್ರೆ ಅಚೀವ್ ಮೆಂಟ್ ಅಂತೆ' ಘಟ್ಟದ ಮೇಲೆ‌ ಶಾಸಕರ ಅಚೀವ್ ಮೆಂಟ್ ಅಂದ್ರೆ ರಸ್ತೆಗೆ ಹಂಪ್ ಗಳನ್ನ ಹಾಕುವುದಂತೆ'  ಎಂದು ಖಾಸಗಿ ರಸ್ತೆಯ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ ನೀಡಿದ್ದಾರೆ.

Advertisement

ಪುತ್ತೂರಿನ ಬಪ್ಪಳಿಗೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಘಟ್ಟದ ಶಾಸಕರನ್ನ ಅವಮಾನಿಸಿ ಅಶೋಕ್ ರೈ ಹೇಳಿಕೆ ನೀಡಿದ್ದು, ಶಾಸಕರ ಮಾತಿಗೆ ಸ್ಥಳೀಯರು ಹುರಿದುಂಭಿಸಿದ್ದಾರೆ. ಅಲ್ಲದೆ, ಚಪ್ಪಾಳೆ ತಟ್ಟಿ ಶಾಸಕರ ಮಾತನ್ನ ಸ್ಥಳೀಯರು ಸಮರ್ಥಿಸಿಕೊಂಡಿಸಿದ್ದಾರೆ.

Advertisement
Advertisement
Tags :
Advertisement