For the best experience, open
https://m.newskannada.com
on your mobile browser.
Advertisement

ಶಸ್ತ್ರಚಿಕಿತ್ಸೆಯಿಂದ ಮೆಕ್ಸಿಕನ್‌ ಮಾಡೆಲ್‌ ನಿಧನ; ರಕ್ತ ಹೆಪ್ಪುಗಟ್ಟುವಿಕೆ ಕಾರಣ

ಮೆಕ್ಸಿಕೋದ ಮಾಡೆಲ್‌ ಎಲಿನಾ ಲರಿಯಾ ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಇದೀಗ ನಿಧನರಾಗಿದ್ದಾರೆ. ಈಕೆಯ ಅಗಲಿಕೆಗೆ ಆಪ್ತರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
06:46 PM Mar 22, 2024 IST | Maithri S
ಶಸ್ತ್ರಚಿಕಿತ್ಸೆಯಿಂದ ಮೆಕ್ಸಿಕನ್‌ ಮಾಡೆಲ್‌ ನಿಧನ  ರಕ್ತ ಹೆಪ್ಪುಗಟ್ಟುವಿಕೆ ಕಾರಣ

ಮೆಕ್ಸಿಕೋದ ಮಾಡೆಲ್‌ ಎಲಿನಾ ಲರಿಯಾ ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಇದೀಗ ನಿಧನರಾಗಿದ್ದಾರೆ. ಈಕೆಯ ಅಗಲಿಕೆಗೆ ಆಪ್ತರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Advertisement

ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಯಿಂದ ಎಲಿನಾರ ರಕ್ತ ಹೆಪ್ಪುಗಟ್ಟಿದ್ದು, ಅವರ ಸಾವಿಗೆ ಕಾರಣವಾಗಿದೆ. ಮಾ.೧೯ರಂದು ಸಂಭವಿಸಿದ ಘಟನೆಯ ಬಗ್ಗೆ ಆಕೆಯ ಕುಟುಂಬದವರು ಮಾಹಿತಿ ನೀಡಿದ್ದಾರೆ.

ಸೋಷಿಯಲ್ ಮೀಡಿಯಾ ಸ್ಟಾರ್ ಎಲಿನಾ ಲರಿಯಾ ಪ್ರಾಣಿ ಹಕ್ಕುಗಳ ಕಾರ್ಯಕರ್ತೆಯೂ ಆಗಿದ್ದು, ಕೆಲ ವರ್ಷಗಳ ಹಿಂದೆ ಕ್ವಾಕೊಲಾಂಡಿಯಾದಲ್ಲಿ ಕುದುರೆ ಅಭಯಾರಣ್ಯವನ್ನು ಸ್ಥಾಪಿಸಿ, ಅನಾಥ ಕತ್ತೆ ಹಾಗು ಕುದುರೆಗಳಿಗೆ ಆಶ್ರಯ ನೀಡಿದ್ದರು.

Advertisement

Advertisement
Tags :
Advertisement