For the best experience, open
https://m.newskannada.com
on your mobile browser.
Advertisement

ಡ್ರೆಸ್ಸಿಂಗ್ ರೂಮ್​ಗೆ ಬಂದು ಟೀಮ್ ಇಂಡಿಯಾಗೆ ಸಾಂತ್ವಾನ ಹೇಳಿದ ಪಿಎಂ ಮೋದಿ

ಅಹ್ಮದಾಬಾದ್‌: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಪ್ರಧಾನಿ ಮೋದಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿದ ಫೋಟೋ ಸಖತ್ ವೈರಲ್ ಆಗಿದೆ. ಇದೀಗ ಮೋದಿ ಅವರು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಜೊತೆ ಮಾತುಕತೆ ನಡೆಸುತ್ತಿರುವ ವಿಡಿಯೋ ಬಿಡುಗಡೆ ಆಗುತ್ತಿದೆ.
11:31 AM Nov 21, 2023 IST | Ashitha S

ಶಮಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಭಾರತದ ಡ್ರೆಸ್ಸಿಂಗ್ ಕೋಣೆಯಲ್ಲಿ ಪ್ರಧಾನಿ ಮೋದಿಯವರ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. ಸೋಲಿನ ನಂತರ ಅವರು ಆಟಗಾರರನ್ನು ಹೇಗೆ ಸಮಾಧಾನ ಪಡಿಸಿದರು ಎಂಬುದನ್ನು ಹೇಳಿದ್ದರು. ಇದೀಗ ಮೋದಿ ಭೇಟಿಯ ಸಂಪೂರ್ಣ ವಿಡಿಯೋ ರಿಲೀಸ್ ಆಗಿದೆ.

ಇಲ್ಲಿ ಮೋದಿ ಅವರು ಕೊಹ್ಲಿ-ರೋಹಿತ್ ಕೈಹಿಡಿದು ನೊಂದ ಮನಕ್ಕೆ ಸಾಂತ್ವಾನ ಹೇಳಿದ್ದಾರೆ. ಟೂರ್ನಿಯಲ್ಲಿ ತಂಡದ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Advertisement
Tags :
Advertisement