ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂದ ಮೋದಿ

ಲೋಕಸಭೆಯಲ್ಲಿ ಪ್ರಧಾನಿ  ಮೋದಿ ಅವರು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ್ದಾರೆ. ಪ್ರಮುಖವಾಗಿ ಮುಂಬರುವ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದಿರುವ ನರೇಂದ್ರ ಮೋದಿ, ಎನ್‌ಡಿಎ ಒಕ್ಕೂಟಕ್ಕೆ 400ಕ್ಕಿಂತ ಹೆಚ್ಚು ಸೀಟು ಬರುತ್ತೆ. ಅದರಲ್ಲಿ ಬಿಜೆಪಿಗೆ 370ಕ್ಕಿಂತ ಹೆಚ್ಚು ಸೀಟು ಬರುತ್ತೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
06:18 PM Feb 05, 2024 IST | Ashitha S

ದೆಹಲಿ: ಲೋಕಸಭೆಯಲ್ಲಿ ಪ್ರಧಾನಿ  ಮೋದಿ ಅವರು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ್ದಾರೆ. ಪ್ರಮುಖವಾಗಿ ಮುಂಬರುವ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದಿರುವ ನರೇಂದ್ರ ಮೋದಿ, ಎನ್‌ಡಿಎ ಒಕ್ಕೂಟಕ್ಕೆ 400ಕ್ಕಿಂತ ಹೆಚ್ಚು ಸೀಟು ಬರುತ್ತೆ. ಅದರಲ್ಲಿ ಬಿಜೆಪಿಗೆ 370ಕ್ಕಿಂತ ಹೆಚ್ಚು ಸೀಟು ಬರುತ್ತೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಭಾಷಣ ಮಾಡಿರುವ ಪ್ರಧಾನಿ ಮೋದಿ,   ಕಾಂಗ್ರೆಸ್ ಪಕ್ಷ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ಕೊಟ್ಟರು. ಜೊತೆಗೆ ಬಿಜೆಪಿ ನೇತೃತ್ವದ 3ನೇ ಅವಧಿ ಅತಿ ದೊಡ್ಡ ತೀರ್ಮಾನಗಳ ಕಾಲವಾಗಲಿದೆ. ದೇಶವೂ ಮುಂದಿನ 100 ವರ್ಷದ ತನಕ ಸಮೃದ್ಧ, ಸಿದ್ದಿ ನೋಡಲಿದೆ. ಮುಂದಿನ ಒಂದು ಸಾವಿರ ವರ್ಷಕ್ಕೆ ಭದ್ರ ಅಡಿಪಾಯ ಹಾಕಲಿದ್ದೇವೆ. ನಮ್ಮ ದೇಶದ 140 ಕೋಟಿ ಜನರ ಸಾಮರ್ಥ್ಯದ ಮೇಲೆ ಅಪಾರ ಭರವಸೆ ಇದೆ. 10 ವರ್ಷದಲ್ಲಿ 25 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. ಬಡವರು, ಬಡತನವನ್ನು ಸೋಲಿಸಿ ತೋರಿಸಿದ್ದಾರೆ ಎಂದಿದ್ದಾರೆ.

Advertisement
Advertisement
Tags :
BJPCongressGOVERNMENTindiaLatestNewsNewsKannadaಪ್ರಧಾನಿ ನರೇಂದ್ರ ಮೋದಿಮೋದಿ
Advertisement
Next Article