ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗಣರಾಜ್ಯೋತ್ಸವದಲ್ಲಿ ‘ಬಂಧನಿ’ ಪೇಟ, ತಿಳಿಬಣ್ಣದ ಕೋಟ್ ಧರಿಸಿದ ಮೋದಿ: ಇದರ ವಿಶೇಷತೆ ಏನು ?

ಭಾರತದ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಉಡುಪು ಆಯ್ಕೆಗಳಿಂದ ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಆಚರಿಸಲು ಹೆಸರುವಾಸಿಯಾಗಿದ್ದಾರೆ. ಈ ವರ್ಷ ಭಾರತದ ವೈವಿಧ್ಯತೆಯ ಸಂಕೇತವಾಗಿ 'ಬಂಧನಿ' ಪೇಟವನ್ನು ಧರಿಸಿದ್ದಾರೆ.
12:40 PM Jan 26, 2024 IST | Ashitha S

ನವದೆಹಲಿ: ಭಾರತದ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಉಡುಪು ಆಯ್ಕೆಗಳಿಂದ ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಆಚರಿಸಲು ಹೆಸರುವಾಸಿಯಾಗಿದ್ದಾರೆ. ಈ ವರ್ಷ ಭಾರತದ ವೈವಿಧ್ಯತೆಯ ಸಂಕೇತವಾಗಿ "ಬಂಧನಿ" ಪೇಟವನ್ನು ಧರಿಸಿದ್ದಾರೆ.

Advertisement

ಹಳದಿ ಹಾಗೂ ಗುಲಾಬಿ ಬಣ್ಣ ಮಿಶ್ರಿತವಾಗಿರುವ ಪೇಟವನ್ನು ಧರಿಸಿ ರಾಮನಿಗೆ ಗೌರವ ಸಲ್ಲಿಸಿದ್ದಾರೆ. ಸದಾ ಸಾಮಾನ್ಯವಾಗಿ ತಿಳಿಬಣ್ಣದ ಕೋಟ್​ ಧರಿಸುವ ಮೋದಿ ಈ ಬಾರಿ ಅಚ್ಚ ಬಣ್ಣದಲ್ಲಿ ಕಾಣಿಸಿಕೊಂಡರು. ಬಿಳಿ ಕುರ್ತಾ, ಪೈಜಾಮ ಧರಿಸಿದ್ದರು, ಕಂದು ಬಣ್ಣದ ಜಾಕೆಟ್​ನ್ನು ಧರಿಸಿದ್ದರು.

ಗಣರಾಜ್ಯೋತ್ಸವದ ಮೆರವಣಿಗೆಗೆ ಮೊದಲು, ಪ್ರಧಾನಿ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸುತ್ತಿದ್ದಂತೆ, ಅವರ ಉಡುಗೆಯಯು ಎಲ್ಲರ ಗಮನ ಸೆಳೆದಿದೆ. ವಿಶಿಷ್ಟ ಪೇಟದ ಜೊತೆಗೆ ಅವರು ಕಂದು ಬಣ್ಣದ ಕೋಟ್ ಮತ್ತು ಬಿಳಿ ಪ್ಯಾಂಟ್ ಹೊಂದಿರುವ ಬಿಳಿ ಕುರ್ತಾ ಧರಿಸಿ ಕಣ್ಮನ ಸೆಳೆದರು.

Advertisement

ಉದ್ದನೆಯ ಬಾಲವನ್ನು ಹೊಂದಿರುವ ಬಹು-ಬಣ್ಣದ ರಾಜಸ್ಥಾನಿ ಪೇಟವನ್ನು ಧರಿಸಲು ನಿರ್ಧರಿಸಿದರು. ಅವರ ಪೇಟವು ಬಹು-ಬಣ್ಣದಲ್ಲಿದ್ದರೂ, ಪ್ರಧಾನಮಂತ್ರಿಯವರು ತಮ್ಮ ಉಳಿದ ಉಡುಪುಗಳಿಗೆ ಕಪ್ಪು ಮತ್ತು ಬಿಳಿ ಬಣ್ಣವನ್ನು ಆರಿಸಿಕೊಂಡರು.

Advertisement
Tags :
GOVERNMENTindiaLatestNewsNewsKannadaಗಣರಾಜ್ಯೋತ್ಸವಪ್ರಧಾನಿ ನರೇಂದ್ರ ಮೋದಿಬೆಂಗಳೂರುಮಂಗಳೂರುಮೋದಿ
Advertisement
Next Article