ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದ್ವೇಷದ ವಿರುದ್ಧ ನಾನು ನನ್ನ ಮತ ನೀಡಿದ್ದೇನೆ ಎಂದ ಬಹುಭಾಷಾ ನಟ ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬೆಂಗಳೂರು ನಗರದ ಮತಗಟ್ಟೆಯಲ್ಲಿ ಮತದಾನ ಚಲಾಯಿಸಿ, ವಿಡಿಯೋ ಮಾಡಿರುವ ನಟ ಪ್ರಕಾಶ್ ರಾಜ್ ಅವರು, ನಾನು ಬದಲಾವಣೆಗೆ ಮತ ನೀಡಿದ್ದೇನೆ. ದ್ವೇಷದ ವಿರುದ್ಧ ನಾನು ನನ್ನ ಮತ ನೀಡಿದ್ದೇನೆ.
01:54 PM Apr 26, 2024 IST | Chaitra Kulal

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬೆಂಗಳೂರು ನಗರದ ಮತಗಟ್ಟೆಯಲ್ಲಿ ಮತದಾನ ಚಲಾಯಿಸಿ, ವಿಡಿಯೋ ಮಾಡಿರುವ ನಟ ಪ್ರಕಾಶ್ ರಾಜ್ ಅವರು, ನಾನು ಬದಲಾವಣೆಗೆ ಮತ ನೀಡಿದ್ದೇನೆ. ದ್ವೇಷದ ವಿರುದ್ಧ ನಾನು ನನ್ನ ಮತ ನೀಡಿದ್ದೇನೆ.

Advertisement

ನನ್ನ ಮತ ಉತ್ತಮ ಜನಪ್ರತಿನಿಧಿಯ ಆಯ್ಕೆಗಾಗಿ. ಸಂಸತ್ತಿನಲ್ಲಿ ನನ್ನ ಪರವಾಗಿ ಧ್ವನಿ ಎತ್ತುವ ಜನಪ್ರತಿನಿಧಿಗಾಗಿ ನಾನು ನನ್ನ ಮತ ಚಲಾಯಿಸಿದ್ದೇನೆ. ನೀವು ತಪ್ಪದೇ ಮತಗಟ್ಟೆಗೆ ಹೋಗಿ ತಮ್ಮ ಹಕ್ಕು ಚಲಾಯಿಸಿ ಎಂದು ಮನವಿ ಮಾಡಿದರು.

ಈ ಚುನಾವಣೆ ಬಹಳ ಮುಖ್ಯವಾಗಿದ್ದು, ನನ್ನ ಹಕ್ಕು ನಾನು ಚಲಾವಣೆ ಮಾಡಿದ್ದೇನೆ. ಸಂಸತ್ತಿನಲ್ಲಿ ನನ್ನ ಧ್ವನಿ ಯಾರಾಗಬೇಕು. ನನ್ನ ಧ್ವನಿಯಾಗಿ ಸಂಸತ್‌ ಅನ್ನ ಯಾರು ಪ್ರತಿನಿಧಿಸಬೇಕು ಅನ್ನೋದನ್ನ ಇವತ್ತು ಆಯ್ಕೆ ಮಾಡಿದ್ದೇನೆ. ಬಹಳ ಮುಖ್ಯವಾಗಿ ಬದಲಾವಣೆಗೆ ನಾನು ಮತ ನೀಡಿದ್ದೇನೆ ಎಂದು ಪ್ರಕಾಶ್ ರಾಜ್ ತಿಳಿಸಿದರು.

Advertisement

Advertisement
Tags :
LatestNewsNewsKarnatakaprakash rajVOTEಬೆಂಗಳೂರು
Advertisement
Next Article