For the best experience, open
https://m.newskannada.com
on your mobile browser.
Advertisement

ಮುರುಘಾಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಮುರುಘಾಶ್ರೀ ಗೇಟ್​ಪಾಸ್

ಮುರುಘಾಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಮುರುಘಾಶ್ರೀ ಗೇಟ್​ಪಾಸ್​ ಕೊಟ್ಟಿದ್ದಾರೆ. ಚಿತ್ರದುರ್ಗದ ಮುರುಘಾಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒ ಆಗಿದ್ದ ಎಂ.ಭರತ್ ಕುಮಾರ್ ಅವರನ್ನು ತಗೆಯಲಾಗಿ ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಆದೇಶಿಸಿದ್ದಾರೆ.
08:59 PM Dec 08, 2023 IST | Ashitha S
ಮುರುಘಾಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಮುರುಘಾಶ್ರೀ ಗೇಟ್​ಪಾಸ್

ಚಿತ್ರದುರ್ಗ: ಮುರುಘಾಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಮುರುಘಾಶ್ರೀ ಗೇಟ್​ಪಾಸ್​ ಕೊಟ್ಟಿದ್ದಾರೆ. ಚಿತ್ರದುರ್ಗದ ಮುರುಘಾಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒ ಆಗಿದ್ದ ಎಂ.ಭರತ್ ಕುಮಾರ್ ಅವರನ್ನು ತಗೆಯಲಾಗಿ ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಆದೇಶಿಸಿದ್ದಾರೆ.

Advertisement

ನಿನ್ನೆಯಷ್ಟೇ ಮುರುಘಾಶ್ರೀ, ಮಠದ ಆಡಳಿತಾಧಿಕಾರ ಸ್ವೀಕರಿಸಿದ್ದರು. ಇದರ ಬೆನ್ನಲ್ಲೇ ಇದೀಗ ವಿದ್ಯಾಪೀಠದ ಸಿಇಒ ಕೆಲಸದಿಂದ ಭರತ್ ಅವರನ್ನು​​ ಬಿಡುಗಡೆಗೊಳಿಸಿದ್ದಾರೆ.

ಮುರುಘಾಶ್ರೀ ಕಾರಾಗೃಹದಲ್ಲಿದ್ದಾಗ ಅವರನ್ನು ಹೊರಗಿಟ್ಟು  SJM ವಿದ್ಯಾಪೀಠಕ್ಕೆ ನೂತನ ಸಮಿತಿ ರಚಿಸಿ ಭರತ್ ಕುಮಾರ್ ರಿನಿವಲ್‌ ಮಾಡಿದ್ದರು. ಇದೀಗ ಮುರುಘಾಶ್ರೀ ಮಠದ ಆಡಳಿತ ಹಿಡಿಯುತ್ತಿದ್ದಂತೆ ಅಧಿಕಾರದಿಂದ ಭರತ್​ಗೆ ಗೇಟ್​ಪಾಸ್ ಕೊಟ್ಟಿದ್ದಾರೆ.

Advertisement

Advertisement
Tags :
Advertisement