For the best experience, open
https://m.newskannada.com
on your mobile browser.
Advertisement

ಇಂದು ಹಾಸ್ಯನಟ ನಾಗಭೂಷಣ್ ಮದುವೆ: ಬಹುಕಾಲದ ಗೆಳತಿ ಪೂಜಾ ಕೈ ಹಿಡಿದ ನಟ

ಕನ್ನಡದ ಹೆಸರಾಂತ ಹಾಸ್ಯನಟ ಮತ್ತು ನಾಯಕನಟ ನಾಗಭೂಷಣ್ ತನ್ನ ಬಹುಕಾಲದ ಗೆಳತಿ ಪೂಜಾ ಪ್ರಕಾಶ್ ಬಾಸ್ಮೆ ಜತೆ ಮದುವೆ ಆಗಿದ್ದಾರೆ. ಇಂದು ಬೆಳಗಾವಿಯಲ್ಲಿ ವಿವಾಹ ನೆರವೇರಿದೆ. ಫೆಬ್ರವರಿ 2 ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.
01:19 PM Jan 28, 2024 IST | Gayathri SG
ಇಂದು ಹಾಸ್ಯನಟ ನಾಗಭೂಷಣ್ ಮದುವೆ  ಬಹುಕಾಲದ ಗೆಳತಿ ಪೂಜಾ ಕೈ ಹಿಡಿದ ನಟ

ಕನ್ನಡದ ಹೆಸರಾಂತ ಹಾಸ್ಯನಟ ಮತ್ತು ನಾಯಕನಟ ನಾಗಭೂಷಣ್ ತನ್ನ ಬಹುಕಾಲದ ಗೆಳತಿ ಪೂಜಾ ಪ್ರಕಾಶ್ ಬಾಸ್ಮೆ ಜತೆ ಮದುವೆ ಆಗಿದ್ದಾರೆ. ಇಂದು ಬೆಳಗಾವಿಯಲ್ಲಿ ವಿವಾಹ ನೆರವೇರಿದೆ. ಫೆಬ್ರವರಿ 2 ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.

Advertisement

ಈ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಚಿತ್ರಕಲೆ ಹಾಗೂ ಗ್ರಾಫಿಕ್ಸ್ ಡಿಸೈನ್‌ನಲ್ಲಿ ತೊಡಗಿಕೊಂಡಿರುವ ಪೂಜಾ ಅವರು ಸಾಕಷ್ಟು ಕಲಾವಿದರ ಚಿತ್ರವನ್ನು ಬಿಡಿಸಿದ್ದಾರೆ.

ನಟ ನಾಗಭೂಷಣ್ ಟಗರು ಪಲ್ಯ ಸೇರಿದಂತೆ ಅನೇಕ ಚಿತ್ರಗಳಿಗೆ ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಇವರ ಹೊಸ ಸಿನಿಮಾ ಘೋಷಣೆಯಾಗಿದೆ.

Advertisement

Advertisement
Tags :
Advertisement