For the best experience, open
https://m.newskannada.com
on your mobile browser.
Advertisement

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ʼಗಿಣಿರಾಮʼ ನಟಿ ನಯನಾ ನಾಗರಾಜ್

ಕನ್ನಡ ಕಿರುತೆರೆಯ ಜನಪ್ರಿಯ ಸೂಪರ್​ ಹಿಟ್​​ ಧಾರಾವಾಹಿ ಗಿಣಿರಾಮ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್​ ನಟಿ ನಯನಾ ನಾಗರಾಜ್​ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, ನಟಿ ನಯನಾ ನಾಗರಾಜ್​ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
06:54 AM Mar 03, 2024 IST | Ashitha S
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ʼಗಿಣಿರಾಮʼ ನಟಿ ನಯನಾ ನಾಗರಾಜ್

ಕನ್ನಡ ಕಿರುತೆರೆಯ ಜನಪ್ರಿಯ ಸೂಪರ್​ ಹಿಟ್​​ ಧಾರಾವಾಹಿ ಗಿಣಿರಾಮ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್​ ನಟಿ ನಯನಾ ನಾಗರಾಜ್​ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, ನಟಿ ನಯನಾ ನಾಗರಾಜ್​ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

Advertisement

ನಟಿ ನಯನಾ ನಾಗರಾಜ್ ಅವರು ಸುಹಾಸ್ ಶಿವಣ್ಣ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ವಿಡಿಯೋವನ್ನು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ನೋಡಿದ ಅಭಿಮಾನಿಗಳು ನಟಿ ನಯನಾ ನಾಗರಾಜ್​ ಅವರಿಗೆ ಶುಭ ಕೋರುತ್ತಿದ್ದಾರೆ.

ನಟಿ ನಯನಾ ನಾಗರಾಜ್ ಗಿಣಿರಾಮ ಧಾರಾವಾಹಿಯಲ್ಲಿ ಮಹತಿಯ ಪಾತ್ರ ನಿಭಾಯಿಸುತ್ತಿದ್ದರು. ಬಿಗ್​ಬಾಸ್​ ಸೀಸನ್​ 8 ಮುಗಿದ ಬಳಿಕ ಮಿನಿ ಸೀಸನ್​ನಲ್ಲಿ ನಯನ ನಾಗರಾಜ್ ಕಾಲಿಟ್ಟಿದ್ದರು.

Advertisement

https://www.instagram.com/reel/C4Ax9hCPTEE/?utm_source=ig_embed&ig_rid=a70c46d3-ee4c-411f-b57e-8ac5b34a3dc8

Advertisement
Tags :
Advertisement