ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪವಾರ್‌ ಪಕ್ಷಕ್ಕೆ ಹೊಸ ಹೆಸರು; ಕಡಿಮೆ ಅವಧಿಯಲ್ಲಿ ಜನಪ್ರಿಯತೆಯ ಸವಾಲು

ಹಿರಿಯ ನಾಯಕ ಶರದ್‌ ಪವಾರ್‌ ಬಣಕ್ಕೆ ಚುನಾವಣಾ ಆಯೋಗ ನ್ಯಾಷನಲಿಸ್ಟ್‌ ಕಾಂಗ್ರೆಸ್ಸ್‌ ಪಕ್ಷ-ಶರದ್ಚಂದ್ರ ಪವಾರ್‌ ಎಂಬ ಹೊಸ ಹೆಸರು ಕೊಟ್ಟಿದೆ.
08:50 PM Feb 07, 2024 IST | Maithri S

ನವದೆಹಲಿ: ಹಿರಿಯ ನಾಯಕ ಶರದ್‌ ಪವಾರ್‌ ಬಣಕ್ಕೆ ಚುನಾವಣಾ ಆಯೋಗ ನ್ಯಾಷನಲಿಸ್ಟ್‌ ಕಾಂಗ್ರೆಸ್ಸ್‌ ಪಕ್ಷ-ಶರದ್ಚಂದ್ರ ಪವಾರ್‌ ಎಂಬ ಹೊಸ ಹೆಸರು ಕೊಟ್ಟಿದೆ.

Advertisement

ಚುನಾವಣಾ ಆಯೋಗವು ಅಜಿತ್‌ ಪವಾರ್‌ ಬಣವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ಸ್‌ ಪಕ್ಷ ಎಂದು ಘೋಷಿಸಿ ಗೋಡೆ ಗಡಿಯಾರದ ಚಿಹ್ನೆಯನ್ನು ನೀಡಿದೆ.

ಜನರು ಹಿರಿಯ ನಾಯಕನ ಬೆನ್ನಿಗೆ ನಿಲ್ಲುತ್ತಾರೆ ಎಂದು ಶರದ್‌ರ ಆಪ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಆಗಿರುವ ಈ ಬೆಳವಣಿಗೆಯಿಂದ ಪಕ್ಷದ ಜನಪ್ರಿಯತೆಯ ಬಗ್ಗೆ ಪ್ರಶ್ನೆ ಎದ್ದಿದ್ದು, ಪ್ರಚಾರ ಮಾಡುವಾಗ ಕೊಂಚ ತೊಂದರೆಯಾಗಬಹುದು ಎನ್ನಲಾಗಿದೆ.

Advertisement
Tags :
Ajit pawarindiaLatestNewsNewsKannadaSHARAD PAWAR
Advertisement
Next Article