For the best experience, open
https://m.newskannada.com
on your mobile browser.
Advertisement

ಸಿಇಓ ಸುಚನಾ ಪ್ರಕರಣಕ್ಕೆ ಹೊಸ ತಿರುವು: ತಂದೆ ಮಗುವನ್ನು ಭೇಟಿಯಾಗಬಾರದೆಂದು ಹತ್ಯೆಗೈದ ​ತಾಯಿ

ತನ್ನ ಮಗುವನ್ನೇ ಕೊಂದ ಸ್ಟಾರ್ಟ್ ಅಪ್ ಕಂಪನಿಯ ಸಿಇಓ ಸುಚನಾ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಪತಿ ತನ್ನ ಮಗನನ್ನು ಭೇಟಿಯಾಗುವುದು ಸುಚನಾಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಸುಚನಾ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ಲಭಿಸಿದೆ.
03:38 PM Jan 09, 2024 IST | Gayathri SG
ಸಿಇಓ ಸುಚನಾ ಪ್ರಕರಣಕ್ಕೆ ಹೊಸ ತಿರುವು  ತಂದೆ ಮಗುವನ್ನು ಭೇಟಿಯಾಗಬಾರದೆಂದು ಹತ್ಯೆಗೈದ ​ತಾಯಿ

ಚಿತ್ರದುರ್ಗ:  ತನ್ನ ಮಗುವನ್ನೇ ಕೊಂದ ಸ್ಟಾರ್ಟ್ ಅಪ್ ಕಂಪನಿಯ ಸಿಇಓ ಸುಚನಾ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. ಪತಿ ತನ್ನ ಮಗನನ್ನು ಭೇಟಿಯಾಗುವುದು ಸುಚನಾಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಸುಚನಾ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ಲಭಿಸಿದೆ.

Advertisement

ಸುಚನಾ ಪತಿಯು ಮಗನನ್ನು ಭೇಟಿಯಾದರೆ, ಅವರು ಮಗುವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಸುಚನಾ ನಾಲ್ಕು ವರ್ಷದ ಮಗುವನ್ನು ಕೊಲೆಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸುಚನಾ 2010ರಲ್ಲಿ ವಿವಾಹವಾಗಿದ್ದಾರೆ. 2019 ರಲ್ಲಿ ದಂಪತಿಗೆ ಮಗು ಜನಸಿದೆ. ಆದರೆ 2020ರಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿಸಲ್ಲಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಚ್ಛೇದನ ನೀಡಿದೆ. ಆದರೆ ಪ್ರತಿಭಾನುವಾರದಂದು ತನ್ನ ಮಗುವನ್ನು ಭೇಟಿಯಾಗಲು ತಂದೆಗೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ ಸುಚನಾಗೆ ಮಗುವನ್ನು ಪತಿಗೆ ಭೇಟಿ ಮಾಡಿಸುವ ಇಷ್ಟವಿರಲಿಲ್ಲ. ಹೀಗಾಗಿ ಮಗುವನ್ನು ಕೊಂದಿದ್ದಾಳೆ.

Advertisement

Advertisement
Tags :
Advertisement