For the best experience, open
https://m.newskannada.com
on your mobile browser.
Advertisement

ನ್ಯೂಸ್‌ ಕರ್ನಾಟಕ ವತಿಯಿಂದ ́ಕ್ರಿಸ್ಮಸ್‌ ಕರೋಲ್ ವಿಡಿಯೋ ಕಂಟೆಸ್ಟ್ : ಇಂದೇ ನೋಂದಾಯಿಸಿಕೊಳ್ಳಿ

ನ್ಯೂಸ್‌ ಕರ್ನಾಟಕ ವತಿಯಿಂದ ಕ್ರಿಸ್ಮಸ್‌ ಪ್ರಯುಕ್ತ ಕ್ರಿಸ್ಮಸ್‌ ಕರೋಲ್ ವಿಡಿಯೋ ಕಂಟೆಸ್ಟ್ -2023 ಸ್ಪರ್ಧೆ ಆಯೋಜಿಸಲಾಗಿದೆ.
05:40 PM Nov 08, 2023 IST | Ramya Bolantoor
ನ್ಯೂಸ್‌ ಕರ್ನಾಟಕ ವತಿಯಿಂದ  ́ಕ್ರಿಸ್ಮಸ್‌ ಕರೋಲ್ ವಿಡಿಯೋ ಕಂಟೆಸ್ಟ್   ಇಂದೇ ನೋಂದಾಯಿಸಿಕೊಳ್ಳಿ

ಮಂಗಳೂರು: ನ್ಯೂಸ್‌ ಕರ್ನಾಟಕ ವತಿಯಿಂದ ಕ್ರಿಸ್ಮಸ್‌ ಪ್ರಯುಕ್ತ ಕ್ರಿಸ್ಮಸ್‌ ಕರೋಲ್ ವಿಡಿಯೋ ಕಂಟೆಸ್ಟ್ -2023 ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ವರ್ಧೆಯಲ್ಲಿ ಭಾಗವಹಿಸಲು ಒಂದಿಷ್ಟು ನಿಯಮಗಳಿವೆ. ಇನ್ನು ಈ ಸ್ಪರ್ಧೆಯಲ್ಲಿ ಮೊದಲು ಬಂದ 75 ವಿಡಿಯೋಗಳಿಗೆ ಆದ್ಯತೆ ನೀಡಲಾಗುತ್ತದೆ. ಅತ್ಯುತ್ತಮವಾದ ಒಂದು ವಿಡಿಯೋಗೆ 15000 ರೂ, ದ್ವಿತೀಯ 10000ರೂ ಹಾಗು ತೃತೀಯ ಬಹುಮಾನವಾಗಿ 5000ರೂ ಸಿಗಲಿದೆ.

Advertisement

ಸ್ಫರ್ಧೆಯ ನಿಯಮಗಳು ಹೀಗಿವೆ. . .

  • ಪ್ರತಿ ತಂಡದಿಂದ ಒಂದು ವೀಡಿಯೋ ಗೆ ಅವಕಾಶ
  • ವೀಡಿಯೊವನ್ನು ನವೆಂಬರ್ 4 ರಿಂದ ಡಿಸೆಂಬರ್ 5 2023ರ ಒಳಗೆ ರೆಕಾರ್ಡ್ ಮಾಡಿ ನಮಗೆ ಕಳುಹಿಸಿ
  • ಒಬ್ಬ ವ್ಯಕ್ತಿಗೆ ಕೇವಲ ಒಂದು ವೀಡಿಯೊವನ್ನು ಕಳುಹಿಸಲು ಹಾಗು ಭಾಗವಹಿಸಲು ಅವಕಾಶ
  • ವೀಡಿಯೊ ನೈಜತೆ ಹೊಂದಿರಬೇಕು , ಕನಿಷ್ಠ 3 ನಿಮಿಷಗಳು ಮತ್ತು 4 ನಿಮಿಷಗಳ ಒಳಗೆ ಇರಬೇಕು.
  • ಒಂದು ತಂಡದಲ್ಲಿ ಕನಿಷ್ಟ 2, ಹೆಚ್ಚೆಂದರೆ 15 ಜನ ಇರಬಹುದು
  • ತಮ್ಮ ತಂಡದಲ್ಲಿ ಸಂಗೀತಗಾರರನ್ನು ಒಳಗೊಂಡಿರಬೇಕು
  • ನೋಂದಣಿ ಮಾಡಿದ ನಂತರವೇ ವೀಡಿಯೊಗಳನ್ನು ಕಳುಹಿಸಬೇಕು.
  • ನೊಂದಣಿ ಆದ್ಯತೆ ಆಧಾರದ ಮೇಲೆ ವಿಡಿಯೋಗಳನ್ನು ಪರಿಗಣಿಸಲಾಗುವುದು
  • ಬಹುಮಾನದ ಮೊತ್ತ ರೂ.15000 ವಿಜೇತರಿಗೆ, ರೂ.10000 ರನ್ನರ್ ಅಪ್, ರೂ.5000, ಮೂರನೇ ರನ್ನರ್ ಅಪ್ ಮತ್ತು ರೂ.1000 ಐದು ಸಮಾಧಾನಕರ ಬಹುಮಾನಗಳು ಸಿಗಲಿವೆ.
  • ಸ್ಪರ್ಧೆಯ ನಿಯಮಗಳನ್ನು ಉಲ್ಲಂಘಸಿದರೆ ಅಂತಹ ತಂಡವನ್ನು ಸ್ಫರ್ಧೆಯಿಂದ ಅನರ್ಹತೆಗೊಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. . +91 76762 18092. Click Here to Register

Advertisement

Advertisement
Tags :
Advertisement