For the best experience, open
https://m.newskannada.com
on your mobile browser.
Advertisement

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ; ಶಂಕಿತನ ಮತ್ತೊಂದು ಫೋಟೋ ಬಯಲು

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಶಂಕಿತ ಆರೋಪಿಯ ಹೊಸ ಫೋಟೋವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಹಂಚಿಕೊಂಡಿದೆ.
06:14 PM Mar 09, 2024 IST | Maithri S
ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ  ಶಂಕಿತನ ಮತ್ತೊಂದು ಫೋಟೋ ಬಯಲು

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಶಂಕಿತ ಆರೋಪಿಯ ಹೊಸ ಫೋಟೋವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಹಂಚಿಕೊಂಡಿದೆ.

Advertisement

ಸ್ಫೋಟ ಸಂಭವಿಸುವ ಒಂದು ಗಂಟೆ ಮೊದಲು ಶಂಕಿತ ಬಸ್‌ ಏರಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನ ಬ್ಯಾಗನ್ನು ಕೆಫೆಯಲ್ಲಿ ಬಿಟ್ಟು ಹೋದವ ಟಿ-ಶರ್ಟ್‌, ತೊಪ್ಪಿ ಹಾಗು ಮುಖ ಮುಚ್ಚುವಂತೆ ಮಾಸ್ಕ ತೊಟ್ಟಿದ್ದ.

ಅದೇ ದಿನ ಬೆಳಗ್ಗೆ ಆತ ಬಸ್‌ ನಿಲ್ದಾಣದಲ್ಲಿ ಅತ್ತಿಂದಿತ್ತ ಓಡಾಡುವುದು ಕಂಡುಬಂದಿದೆ. ಶಂಕಿತನಿಗೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತಲ್ಲಿ ಅದನ್ನು ಹಂಚಿಕೊಳ್ಳುವಂತೆ ಕೋರಿರುವ NIA, ಮಾಹಿತಿ ನೀಡಿದವರಿಗೆ ರೂ.೧೦ಲಕ್ಷ ಬಹುಮಾನ ಘೋಷಿಸಿದೆ.

Advertisement

Advertisement
Tags :
Advertisement