For the best experience, open
https://m.newskannada.com
on your mobile browser.
Advertisement

ನ್ಯೂಸ್‌ ಕರ್ನಾಟಕದ ʼಕುಕ್ಕಿಂಗ್‌ ವಿದೌಟ್‌ ಫೈರ್‌ʼ ಸ್ಪರ್ಧೆಯಲ್ಲಿ ಬಗೆಬಗೆಯ ಖಾದ್ಯಗಳ ಅನಾವರಣ

ಮಹಿಳೆಯರಿಗಾಗಿ ನ್ಯೂಸ್‌ ಕರ್ನಾಟಕದ ವತಿಯಿಂದ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗು ಫಿಝ್ಹಾ ಬೈ ನೆಕ್ಸಸ್ ಮಾಲ್‌ ನ ಸಹಯೋಗದೊಂದಿಗೆ ಇಂದು (ಮಾರ್ಚ್‌ .8) ಫಿಝ್ಹಾ ಬೈ ನೆಕ್ಸಸ್ ಮಾಲ್‌ ಪಾಂಡೇಶ್ವರ ಇಲ್ಲಿ “ಕೋಲ್ಡ್‌ ಬೌಲ್‌” ಎಂಬ ವಿಷಯದ ಮೇಲೆ ಕುಕ್ಕಿಂಗ್‌ ವಿದೌಟ್‌ ಫೈರ್‌ ಸ್ಪರ್ಧೆ(ಬೆಂಕಿಯಿಲ್ಲದೆ ಅಡುಗೆ) ಆಯೋಜಿಸಲಾಗಿತ್ತು.
10:03 PM Mar 08, 2024 IST | Ashitha S
ನ್ಯೂಸ್‌ ಕರ್ನಾಟಕದ ʼಕುಕ್ಕಿಂಗ್‌ ವಿದೌಟ್‌ ಫೈರ್‌ʼ ಸ್ಪರ್ಧೆಯಲ್ಲಿ ಬಗೆಬಗೆಯ ಖಾದ್ಯಗಳ ಅನಾವರಣ

ಮಂಗಳೂರು: ಮಹಿಳೆಯರಿಗಾಗಿ ನ್ಯೂಸ್‌ ಕರ್ನಾಟಕದ ವತಿಯಿಂದ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗು ಫಿಝ್ಹಾ ಬೈ ನೆಕ್ಸಸ್ ಮಾಲ್‌ ನ ಸಹಯೋಗದೊಂದಿಗೆ ಇಂದು (ಮಾರ್ಚ್‌ .8) ಫಿಝ್ಹಾ ಬೈ ನೆಕ್ಸಸ್ ಮಾಲ್‌ ಪಾಂಡೇಶ್ವರ ಇಲ್ಲಿ “ಕೋಲ್ಡ್‌ ಬೌಲ್‌”  ಕುಕ್ಕಿಂಗ್‌ ವಿದೌಟ್‌ ಫೈರ್‌ ಸ್ಪರ್ಧೆ(ಬೆಂಕಿಯಿಲ್ಲದೆ ಅಡುಗೆ) ಆಯೋಜಿಸಲಾಗಿತ್ತು.

Advertisement

ಸರಿಯಾಗಿ ಮಧ್ಯಾಹ್ನ 3:30ಕ್ಕೆ ಕುಕ್ಕಿಂಗ್‌ ವಿದೌಟ್‌ ಫೈರ್‌ ಸ್ಪರ್ಧೆ(ಬೆಂಕಿಯಿಲ್ಲದೆ ಅಡುಗೆ) ಆರಂಭವಾಗಿತ್ತು. ಸ್ಪರ್ಧೆಯಲ್ಲಿ ಆನೇಕರು ಭಾಗವಹಿಸಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಉಣಬಡಿಸಿದರು.

Advertisement

ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸುಷ್ಮಾ ಮತ್ತು ಗೌರಿ ಅವರು ಪಡೆದುಕೊಂಡರೆ, ದ್ವೀತಿಯ ಬಹುಮಾನವನ್ನು ಮಾನ್ವಿತಾ ಮತ್ತು ಅಕ್ಷತಾ ಪಡೆದುಕೊಂಡರು.

ಹಾಗೂ ತೃತೀಯ ಬಹುಮಾನವನ್ನು ಲಿಖಿತಾ ಮತ್ತು ಪೂರ್ಣಿಮಾ ಅವರು ಗೆದ್ದುಕೊಂಡಿದ್ದಾರೆ.


ನಿರ್ಣಾಯಕರಾಗಿ ಧನಲಕ್ಷ್ಮಿ ಹಾಗೂ ಗಿರಿಜಾ ಆಶಿಶ್ ಅವರು ಸಹಕರಿಸಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಮರ್ಸಿ ಬ್ಯೂಟಿ ಪಾರ್ಲರ್ ನಿಂದ ಮರ್ಸಿ ವೀಣಾ., ಪಾಥ್ ವೇ ಎಂಟರ್ ಪ್ರೈಸಸ್ ನ ಶ್ರೀ ದೀಪಕ್ ಗಂಗೂಲಿ., ಫಿಜಾ ಬೈ ನೆಕ್ಸಸ್ ಮಾಲ್ ನಿಂದ ಶ್ರೀ ಶ್ರೀ ನಿಧಿ ಉಪಸ್ಥಿತರಿದ್ದರು. ಹಾಗೂ ನ್ಯೂಸ್ ಕರ್ನಾಟಕದಿಂದ ಹರ್ಷಿತ್ ಹೊಳ್ಳ, ಪ್ರತಿಮಾ ಪವಾರ್ ವೇದಿಕೆಯಲ್ಲಿದ್ದರು.

Advertisement
Tags :
Advertisement