ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೀಗೊಂದು ಗ್ಯಾಂಗ್: ಮಕ್ಕಳಾಗದವರನ್ನು ಗರ್ಭಿಣಿ ಮಾಡಿದ್ರೆ ₹13 ಲಕ್ಷ ಆಫರ್‌ !

ಗರ್ಭಿಣಿಯಾಗದ ಮಹಿಳೆಯನ್ನು ಗರ್ಭ ಧರಿಸುವಂತೆ ಮಾಡಿದ್ರೆ ₹13 ಲಕ್ಷ ನೀಡುವುದಾಗಿ ಆಫರ್ ನೀಡಿದ್ದ ಗ್ಯಾಂಗ್​ ಮೇಲೆ ಎಸ್​​ಐಟಿ ದಾಳಿ ಮಾಡಿ 8 ಜನರನ್ನು ಬಿಹಾರದ ನವಾಡದಲ್ಲಿ ಅರೆಸ್ಟ್ ಮಾಡಿದೆ.
03:08 PM Jan 02, 2024 IST | Ashitha S

ಪಾಟ್ನಾ: ಗರ್ಭಿಣಿಯಾಗದ ಮಹಿಳೆಯನ್ನು ಗರ್ಭ ಧರಿಸುವಂತೆ ಮಾಡಿದ್ರೆ ₹13 ಲಕ್ಷ ನೀಡುವುದಾಗಿ ಆಫರ್ ನೀಡಿದ್ದ ಗ್ಯಾಂಗ್​ ಮೇಲೆ ಎಸ್​​ಐಟಿ ದಾಳಿ ಮಾಡಿ 8 ಜನರನ್ನು ಬಿಹಾರದ ನವಾಡದಲ್ಲಿ ಅರೆಸ್ಟ್ ಮಾಡಿದೆ.

Advertisement

8 ಆರೋಪಿಗಳು ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಸರ್ವೀಸ್ ಎಂಬ ಹೆಸರಿನ ಮೂಲಕ ದಂಧೆ ನಡೆಸುತ್ತಿದ್ದರು. ವಾಟ್ಸ್​ ಆಪ್​ ಹಾಗೂ ಇತರೆ ಸೋಷಿಯಲ್​ ಮೀಡಿಯಾ ಮೂಲಕ ಪುರುಷರಿಗೆ ಆಫರ್​ ಮಾಡುತ್ತಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸುವ ವ್ಯಕ್ತಿಯು ₹799 ಕೊಟ್ಟು ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕಿತ್ತು ಎಂದು ಹೇಳಲಾಗಿದೆ.

ಇದಾದ ನಂತರ ಆರೋಪಿಗಳು ಕೆಲವು ಮಹಿಳೆಯರ ಫೋಟೋಗಳನ್ನ ಕಳುಹಿಸಿ ಆಯ್ಕೆ ಮಾಡುವಂತೆ ಸೂಚಿಸುತ್ತಾರೆ. ಆಯ್ಕೆ ಮಾಡಿದ ಪೋಟೋಗೆ ನಿಗದಿತ ಬೆಲೆ ನಮೂದು ಮಾಡಿದ್ದು ₹5 ರಿಂದ ₹ 20,000 ವರೆಗೆ ಬೆಲೆ ಇರುತ್ತದೆ ಎಂದು ಹೇಳಲಾಗಿದೆ. ಒಂದು ವೇಳೆ ಮಹಿಳೆ ಗರ್ಭಿಣಿಯಾದರೆ ₹13 ಲಕ್ಷ ನೀಡಲಾಗುವುದು. ಆಗದಿದ್ದರು ₹5 ಲಕ್ಷ ಸಾಂತ್ವನವಾಗಿ ನೀಡಲಾಗುವುದು ಎಂದು ಗ್ಯಾಂಗ್ ಸುಳ್ಳು ಭರವಸೆ ನೀಡುತ್ತಿತ್ತು. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರದ ವಿಶೇಷ ತನಿಖಾ (ಎಸ್​ಐಟಿ) ತಂಡ ರೇಡ್ ಮಾಡಿ ಗ್ಯಾಂಗ್​ನಲ್ಲಿದ್ದ 8 ಜನರನ್ನು ಅರೆಸ್ಟ್ ಮಾಡಿದ್ದಾರೆ.

Advertisement

Advertisement
Tags :
BIHARconsolationindiaINRKalyan AnandLatestNewsNewsKannadapregnantWOMANಆಫರ್ಗರ್ಭಿಣಿನವದೆಹಲಿಬೆಂಗಳೂರು
Advertisement
Next Article