ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಾವಿರಾರು ಮಂದಿ ಭಾಗಿಯಾಗಿದ್ದ ಮದುವೆಯಲ್ಲಿ ಪುರೋಹಿತರಿಗೆ ಅವಮಾನ; ವಿಡಿಯೋ ವೈರಲ್

ಸಾವಿರಾರು ಮಂದಿ ಭಾಗಿಯಾಗಿದ್ದ ಮದುವೆಯಲ್ಲಿ ಪುರೋಹಿತರಿಗೆ ಮುಜುಗರ‌ ಉಂಟು ಮಾಡಿದ ಘಟನೆಯೊಂದು ವೈರಲ್‌ ಆಗಿದೆ. ಹೌದು. . ಪುರೋಹಿತರು ಇಲ್ಲದೆಯೇ ಮದುವೆ ಆಗುತ್ತಾ ಹೇಳಿ. ಆದರೆ ಇಲ್ಲಿ ಮದುವೆ ಶಾಸ್ತ್ರಗಳನ್ನು ಮಾಡಿಸಲು ಬಂದ ಪುರೋಹಿತರಿಗೆ ಯುವಕರು ಅವಮಾನ ಮಾಡಿದ್ದಾರೆ.
08:54 AM Apr 21, 2024 IST | Ashitha S

ವೈರಲ್:‌ ಸಾವಿರಾರು ಮಂದಿ ಭಾಗಿಯಾಗಿದ್ದ ಮದುವೆಯಲ್ಲಿ ಪುರೋಹಿತರಿಗೆ ಮುಜುಗರ‌ ಉಂಟು ಮಾಡಿದ ಘಟನೆಯೊಂದು ವೈರಲ್‌ ಆಗಿದೆ. ಹೌದು. . ಪುರೋಹಿತರು ಇಲ್ಲದೆಯೇ ಮದುವೆ ಆಗುತ್ತಾ ಹೇಳಿ. ಆದರೆ ಇಲ್ಲಿ ಮದುವೆ ಶಾಸ್ತ್ರಗಳನ್ನು ಮಾಡಿಸಲು ಬಂದ ಪುರೋಹಿತರಿಗೆ ಯುವಕರು ಅವಮಾನ ಮಾಡಿದ್ದಾರೆ.

Advertisement

ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವೈರಲ್​ ಆದ ವಿಡಿಯೋದಲ್ಲಿ ಹೀಗೆ ಮದುವೆ ಮಾಡಿಸ್ತಿದ್ದ ಪುರೋಹಿತರ ತಲೆ ಮೇಲೆ ಕೆಲ ಯುವಕರು ಬ್ಯಾಗ್ ಹಾಕಿ ಅವಮಾನ ಮಾಡುತ್ತಾರೆ. ಏನೋ ಬಿಡು ಅಂತ ಪುರೋಹಿತರು ಸುಮನಾಗುತ್ತಾರೆ.

ಆದರೆ, ಮೇಲಿಂದ ಮೇಲಿಂದ ಪುರೋಹಿತರಿಗೆ ಯುವಕರು ಅವಮಾನಿಸುತ್ತಾರೆ. ಸಾವಿರಾರು ಜನರು ಇದ್ದ ಮದುವೆ ಮಂಟಪದಲ್ಲಿ ಹೀಗೆ ಪುರೋಹಿತರಿಗೆ ಯುವಕರು ಕ್ವಾಟ್ಲೆ ಕೊಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದಿದ್ದ ಪುರೋಹಿತರು, ನಾನು ಯಾವ ಮದುವೆನೂ ಮಾಡಿಸಲ್ಲ ಅಂತ ಅಲ್ಲಿಂದ ಹೊರಟು ಹೋಗಿದ್ದಾರೆ.

Advertisement

ಇದೇ ವಿಡಿಯೋವನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಪೂಜಾರಿಯೊಬ್ಬರಿಗೆ ಮಾಡಿದ ಈ ಅವಮಾನ ನೋಡಿ ಮನಸಿಗೆ ನೋವಾಗಿದೆ. ಅವರು ಶುಭ ಕಾರ್ಯವನ್ನು ಮಾಡುತ್ತಿರುವಾಗ ಜನರು ಹೇಗೆ ಮಾಡಿದ್ದಾರೆ ನೋಡಿ ಎಂದು ಬರೆದುಕೊಂಡಿದ್ದಾರೆ.

Advertisement
Tags :
GOVERNMENTindiaLatestNewsNewsKarnatakaViral
Advertisement
Next Article