For the best experience, open
https://m.newskannada.com
on your mobile browser.
Advertisement

ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಫ್ರೀ: ‘ಒಂದು ಸರಳ ಪ್ರೇಮಕಥೆ’ ಚಿತ್ರ ತಂಡದಿಂದ ವಿಶೇಷ ಆಫರ್

ಫೆ. 8 ರಂದು ರಾಜ್ಯಾದ್ಯಂತ ಬಿಡುಗಡೆಯಾದ ‘ಒಂದು ಸರಳ ಪ್ರೇಮಕಥೆ’ ಚಿತ್ರ ವ್ಯಾಲೆಂಟೈನ್ಸ್​ ಡೇ ಗೆ ವಿಶೇಷ ಆಫರ್ ಒಂದನ್ನು ನೀಡಿದೆ. ಈ ಚಿತ್ರದಲ್ಲಿ ಲವ್​ಸ್ಟೋರಿ ಇರುವ ಕಾರಣಕ್ಕೆ ಈ ಆಫರ್ ನೀಡಲಾಗುತ್ತಿದೆ. ಈ ಸಿನಿಮಾ ನೋಡಲು ಹುಡುಗ ಹಾಗೂ ಹುಡುಗಿ ಬಂದರೆ ತಂಡದ ಕಡೆಯಿಂದ ಒಂದು ಆಫರ್ ಇದೆ. ಹುಡುಗ ಟಿಕೆಟ್ ಪಡೆದರೆ ಹುಡುಗಿಗೆ ಟಿಕೆಟ್ ಫ್ರೀ. ಹುಡುಗಿ ಟಿಕೆಟ್ ಖರೀಸಿದರೆ ಹುಡುಗನಿಗೆ ಫ್ರೀ. ಫೆಬ್ರವರಿ 14ರಂದು ಮಾತ್ರ ಈ ಆಫರ್ ಇರಲಿದೆ.
12:40 PM Feb 13, 2024 IST | Gayathri SG
ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಫ್ರೀ  ‘ಒಂದು ಸರಳ ಪ್ರೇಮಕಥೆ’ ಚಿತ್ರ ತಂಡದಿಂದ  ವಿಶೇಷ ಆಫರ್

ಫೆ. 8 ರಂದು ರಾಜ್ಯಾದ್ಯಂತ ಬಿಡುಗಡೆಯಾದ ‘ಒಂದು ಸರಳ ಪ್ರೇಮಕಥೆ’ ಚಿತ್ರ ವ್ಯಾಲೆಂಟೈನ್ಸ್​ ಡೇ ಗೆ ವಿಶೇಷ ಆಫರ್ ಒಂದನ್ನು ನೀಡಿದೆ. ಈ ಚಿತ್ರದಲ್ಲಿ ಲವ್​ಸ್ಟೋರಿ ಇರುವ ಕಾರಣಕ್ಕೆ ಈ ಆಫರ್ ನೀಡಲಾಗುತ್ತಿದೆ. ಈ ಸಿನಿಮಾ ನೋಡಲು ಹುಡುಗ ಹಾಗೂ ಹುಡುಗಿ ಬಂದರೆ ತಂಡದ ಕಡೆಯಿಂದ ಒಂದು ಆಫರ್ ಇದೆ. ಹುಡುಗ ಟಿಕೆಟ್ ಪಡೆದರೆ ಹುಡುಗಿಗೆ ಟಿಕೆಟ್ ಫ್ರೀ. ಹುಡುಗಿ ಟಿಕೆಟ್ ಖರೀಸಿದರೆ ಹುಡುಗನಿಗೆ ಫ್ರೀ. ಫೆಬ್ರವರಿ 14ರಂದು ಮಾತ್ರ ಈ ಆಫರ್ ಇರಲಿದೆ.

Advertisement

ಈ ವಿಚಾರವನ್ನು ನಿರ್ದೇಶಕ ಸಿಂಪಲ್ ಸುನಿ ಅವರು ರಿವೀಲ್ ಮಾಡಿದ್ದಾರೆ. ಒಳ್ಳೆಯ ಸಿನಿಮಾ ಜನರು ಹೆಚ್ಚೆಚ್ಚು ನೋಡಿದರೆ ಬಾಯಿಮಾತಿನ ಪ್ರಚಾರ ಸಿಗುತ್ತದೆ. ಅದಕ್ಕಾಗಿ ಈ ಹೊಸ ಆಫರ್ ನೀಡಲಾಗುತ್ತಿದೆ.

ಸದ್ಯ ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಅನೇಕರು ಪಾಸಿಟಿವ್ ಆಗಿ ಪ್ರತಿಕ್ರಿಯೆ ಬರುತ್ತಿದೆ.

Advertisement

Advertisement
Tags :
Advertisement