For the best experience, open
https://m.newskannada.com
on your mobile browser.
Advertisement

ಒಟಿಟಿ ಎಂಟ್ರಿ ಕೊಟ್ಟ ʻಒಂದು ಸರಳ ಪ್ರೇಮ ಕಥೆʼ ಸಿನಿಮಾ

ವಿನಯ್‌ ರಾಜಕುಮಾರ್‌ ನಟನೆಯ ಹಾಗೂ ಸಿಂಪಲ್‌ ಸುನಿ ನಿರ್ದೇಶನ ʻಒಂದು ಸರಳ ಪ್ರೇಮ ಕಥೆʼ ಸಿನಿಮಾ ಇಂದು ಒಟಿಟಿಗೆ ಬರಲಿದೆ.
12:09 PM Mar 20, 2024 IST | Nisarga K
ಒಟಿಟಿ ಎಂಟ್ರಿ ಕೊಟ್ಟ ʻಒಂದು ಸರಳ ಪ್ರೇಮ ಕಥೆʼ ಸಿನಿಮಾ
ʻಒಂದು ಸರಳ ಪ್ರೇಮ ಕಥೆʼ ಸಿನಿಮಾ ಇಂದು ಒಟಿಟಿಯಲ್ಲಿ ಬಿಡುಗಡೆ

ಬೆಂಗಳೂರು: ವಿನಯ್‌ ರಾಜಕುಮಾರ್‌ ನಟನೆಯ ಹಾಗೂ ಸಿಂಪಲ್‌ ಸುನಿ ನಿರ್ದೇಶನ ʻಒಂದು ಸರಳ ಪ್ರೇಮ ಕಥೆʼ ಸಿನಿಮಾ ಇಂದು ಒಟಿಟಿಗೆ ಬರಲಿದೆ.

Advertisement

ಫೆ. 8ರಂದು ತೆರೆಕಂಡಿದ್ದ ಸಿನಿಮಾ ಎಲ್ಲಡೆ ಮೆಚ್ಚಿಗೆ ಪಡೆದಿತ್ತು. ಉತ್ತಮ ಪ್ರತಿಕ್ರಿಯೆ ಪಡೆದಿದ್ದ ಈ ಚಿತ್ರ ಇದೀಗ ಅಮೇಜಾನ್‌ ಪ್ರೈಮ್ ಒಟಿಟಿಯಲ್ಲಿ ಇಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ವಿನಯ್‌ ರಾಜಕುಮಾರ್‌ಗೆ ಸ್ವತಿಷ್ಠ ಕೃಷ್ಣ ಹಾಗೂ ʻರಾಧಾ ಕೃಷ್ಣʼ ಧಾರವಾಹಿ ಖ್ಯಾತಿ ಮಲ್ಲಿಕಾ ಸಿಂಗ್‌ ಅವರು ಜೋಡಿಯಾಗಿದ್ದಾರೆ.

ಕೊರೊನಾ ಸಮಯದಲ್ಲಿ ಕನ್ನಡಕ್ಕೆ ಡಬ್‌ ಆಗಿದ್ದ ಹಿಂದಿ ಸೀರಿಯಲ್‌ ರಾಧಕೃಷ್ಣ ಧಾರವಾಹಿ ಮೂಲಕ ಮಲ್ಲಿಕಾ ಸಿಂಗ್‌ ಕನ್ನಡ ಜನತೆಗೆ ಪರಿಚಿತರಲ್ಲದೆ ನೆಚ್ಚಿನ ನಾಯಕಿ ಆಗಿದ್ದ ಇದೀಗ ಕನ್ನಡ ಸಿನಿಮಾದಲ್ಲಿ ನಟಿಸಿ ಎಲ್ಲರ ಗಮನ ಮತ್ತೆ ಸೆಳೆದಿದ್ದಾರೆ.

Advertisement

Advertisement
Tags :
Advertisement