ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದೆಹಲಿಯಲ್ಲಿ ಟಿಕೆಟ್‌ ಕೊಡುವ ಕೆಲಸ ಕಂಡಕ್ಟರ್‌ ನಿಂದ App ಗೆ ವರ್ಗಾವಣೆ

ಪ್ರಯಾಣಕ್ಕೆ ಟಿಕೆಟ್‌ ಪಡೆಯಲು ದೆಹಲಿ ಮೆಟ್ರೋ ರೈಲು ನಿಗಮ ಇಂದ್ರಪ್ರಸ್ತ ಐಐಟಿ ಅಭಿವೃದ್ಧಿಪಡಿಸಿರುವ One Delhi App ಅನ್ನು ಪರಿಚಯಿಸಿದೆ.
08:51 PM Jan 05, 2024 IST | Maithri S

ದೆಹಲಿ: ಪ್ರಯಾಣಕ್ಕೆ ಟಿಕೆಟ್‌ ಪಡೆಯಲು ದೆಹಲಿ ಮೆಟ್ರೋ ರೈಲು ನಿಗಮ ಇಂದ್ರಪ್ರಸ್ತ ಐಐಟಿ ಅಭಿವೃದ್ಧಿಪಡಿಸಿರುವ One Delhi App ಅನ್ನು ಪರಿಚಯಿಸಿದೆ.

Advertisement

ಇದರಿಂದ ಮೆಟ್ರೋ ಮತ್ತು ಬಸ್‌ ಗಳಲ್ಲಿ ಪ್ರಯಾಣಿಕರು ಕ್ಯೂಆರ್‌ ಮೂಲಕ ಟಿಕೆಟ್‌ ಪಡೆಯಬಹುದು ಎಂದು DMRCಯ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಅಂಜು ದಯಾಳ್‌ ತಿಳಿಸಿದ್ದಾರೆ.

ಈ ಮೊದಲು ಮೆಟ್ರೋ ಟಿಕೆಟ್‌ ಗಾಗಿ DMRC ಸಾರಥಿ ಆಪ್‌ ಇತ್ತು. ಜನ ಹೀಗೆ ಅನೇಕ ಆಪ್‌ ಬಳಸುವ ತಾಪತ್ರಯವನ್ನು ತಪ್ಪಿಸುವ ಸಲುವಾಗಿ ಈ ಹೆಜ್ಜೆ ಇಡಲಾಗಿದೆ ಮತ್ತು ಇದು ಗ್ರಾಹಕ ಸ್ನೇಹಿಯಾಗಿದೆ ಎಂದು ಹೇಳಲಾಗಿದೆ.

Advertisement

ಟಿಕೆಟ್‌ ಪಡೆಯುವುದರ ಜೊತೆಗೆ ಪ್ರಯಾಣ ಮಾರ್ಗ, ವೇಳಾಪಟ್ಟಿ, ಸೌಕರ್ಯಗಳ ಬಗೆಗಿನ ವಿವರ, ಸಹಾಯವಾಣಿಗಳಂತಹ ಉಪಯುಕ್ತ ಮಾಹಿತಿಗಳೂ ಇದರಲ್ಲಿ ಲಭಿಸಲಿವೆ.

Advertisement
Tags :
indiaLatestNewsMETRONewsKannadaOne Delhi Appನವದೆಹಲಿ
Advertisement
Next Article