For the best experience, open
https://m.newskannada.com
on your mobile browser.
Advertisement

ಒಂದೇ ತಪ್ಪನ್ನು ಪುನರಾವರ್ತಿಸಬೇಡಿ: ಓಯೋ ಸಿಇಒ ರಿತೇಶ್‌ ಅಗರ್ವಾಲ್‌

ವ್ಯಾಪಾರೀ ಜಗತ್ತಿನಲ್ಲಿ ತಮ್ಮ ಯಶಸ್ಸಿನ ಗಾಥೆಯನ್ನು ಬರೆಯಲು ಬಯಸುವ ಯುವ ಸ್ಥಾಪಕರಿಗೆ ಒಯೋ ಸಿಇಒ ರಿತೇಶ್‌ ಅಗರ್ವಾಲ್‌ ಎಕ್ಸ್‌ ಪೋಸ್ಟ್‌ ಮೂಲಕ ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
08:35 PM Mar 19, 2024 IST | Maithri S
ಒಂದೇ ತಪ್ಪನ್ನು ಪುನರಾವರ್ತಿಸಬೇಡಿ  ಓಯೋ ಸಿಇಒ ರಿತೇಶ್‌ ಅಗರ್ವಾಲ್‌

ವ್ಯಾಪಾರೀ ಜಗತ್ತಿನಲ್ಲಿ ತಮ್ಮ ಯಶಸ್ಸಿನ ಗಾಥೆಯನ್ನು ಬರೆಯಲು ಬಯಸುವ ಯುವ ಸ್ಥಾಪಕರಿಗೆ ಒಯೋ ಸಿಇಒ ರಿತೇಶ್‌ ಅಗರ್ವಾಲ್‌ ಎಕ್ಸ್‌ ಪೋಸ್ಟ್‌ ಮೂಲಕ ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

Advertisement

ʼತಪ್ಪುಗಳನ್ನು ಮಾಡಿ. ಆದರೆ ಮಾಡಿದ ತಪ್ಪನ್ನೇ ಪುನರಾವರ್ತಿಸಬೇಡಿʼ ಎಂದು ಬರೆದುಕೊಂಡ ಅಗರ್ವಾಲ್‌, ನಿರಂತರ ಸುಧಾರಣೆಯ ಮಹತ್ವವನ್ನು ವಿವರಿಸಿದ್ದಾರೆ. ತಮ್ಮ ವೈಯಕ್ತಿಕ ಅನುಭವಗಳ ಆದಾರದ ಮೇಲೆ ಯುಜನತೆಯನ್ನು ಹುರಿದುಂಬಿಸಲು ಅವರು ಪ್ರಯತ್ನಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಗರ್ವಾಲ್‌ ಓಯೋ ಪ್ರಾರಂಭಿಸಿದ ದಿನಗಳಲ್ಲಿ ತಾವು ಹಗಲು ರಾತ್ರಿ ಕೆಲಸ ಮಾಡುತ್ತಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು.

Advertisement

Advertisement
Tags :
Advertisement