ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

27ನೇ ವಿಶ್ವ ಬಿಲಿಯರ್ಡ್ಸ್‌ ಪ್ರಶಸ್ತಿ ಗೆದ್ದ ಪಂಕಜ್‌ ಪಂಕಜ್‌ ಅಡ್ವಾಣಿ

ದೋಹಾ: ಭಾರತದ ತಾರಾ ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ವಿಶ್ವ ಕಿರೀಟದ ಗಳಿಕೆಯನ್ನು 27ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ದೋಹಾದಲ್ಲಿ ನಡೆದ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್‌(ಪಾಯಿಂಟ್‌ ಫಾರ್ಮ್ಯಾಟ್‌)ನಲ್ಲಿ ಭಾರತದವರೇ ಆದ ಸೌರವ್‌ ಕೊಠಾರಿ ವಿರುದ್ಧ 5-0 ಅಂತರದಲ್ಲಿ ಗೆದದ್ದು ಬೀಗಿದ್ದಾರೆ.
09:08 AM Nov 27, 2023 IST | Ashitha S

ದೋಹಾ: ಭಾರತದ ತಾರಾ ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ವಿಶ್ವ ಕಿರೀಟದ ಗಳಿಕೆಯನ್ನು 27ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ದೋಹಾದಲ್ಲಿ ನಡೆದ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್‌(ಪಾಯಿಂಟ್‌ ಫಾರ್ಮ್ಯಾಟ್‌)ನಲ್ಲಿ ಭಾರತದವರೇ ಆದ ಸೌರವ್‌ ಕೊಠಾರಿ ವಿರುದ್ಧ 5-0 ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಇದು ಪಾಯಿಂಟ್‌ ಫಾರ್ಮ್ಯಾಟ್‌ನಲ್ಲಿ ಪಂಕಜ್‌ ಗೆದ್ದ 9ನೇ ವಿಶ್ವ ಕಿರೀಟ.

Advertisement

ಕೆಲ ದಿನಗಳ ಹಿಂದಷ್ಟೇ ಲಾಂಗ್‌ ಫಾರ್ಮ್ಯಾಟ್‌ನಲ್ಲಿ ಕೊಠಾರಿ ವಿರುದ್ಧವೇ ಗೆಲ್ಲುವ ಮೂಲಕ ಪಂಕಜ್‌ 26ನೇ ವಿಶ್ವ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಒಟ್ಟಾರೆ ಪಂಕಜ್‌ ಬಿಲಿಯರ್ಡ್ಸ್‌ನ ಲಾಂಗ್‌ ಫಾರ್ಮ್ಯಾಟ್‌ನಲ್ಲಿ 9 ಬಾರಿ, ಪಾಯಿಂಟ್‌ ಫಾರ್ಮ್ಯಾಟ್‌ನಲ್ಲಿ 9, ಟೀಂ ಚಾಂಪಿಯನ್‌ಶಿಪ್‌ನಲ್ಲಿ 1 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಉಳಿದ 8 ವಿಶ್ವ ಕಿರೀಟ ಸ್ನೂಕರ್‌ನಲ್ಲಿ ಗೆದ್ದಿದ್ದಾರೆ.

 

Advertisement

 

Advertisement
Tags :
indiaLatestNewsNewsKannadaPankaj Advaniನವದೆಹಲಿಪಂಕಜ್‌ ಪಂಕಜ್‌ವಿಶ್ವ ಬಿಲಿಯರ್ಡ್ಸ್‌
Advertisement
Next Article