ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರೋ ಕಬಡ್ಡಿ 10ನೇ ಸೀಸನ್: ಇಂದು ವೀಕ್ಷಕರಿಗೆ ಡಬಲ್​ ಧಮಾಕ

ಪ್ರೋ ಕಬಡ್ಡಿ ಲೀಗ್​ ಸೀಸನ್​ 10 ಪ್ರಾರಂಭವಾಗಿದೆ. ನಿನ್ನೆ ಗುಜರಾತ್​ ತಂಡ ತೆಲುಗು ಟೈಟಾನ್ಸ್​ ಅನ್ನು ಸೋಲಿಸುವ ಮೂಲಕ ಜಯಭೇರಿ ಬಾರಿಸಿದೆ. 2ನೇ ಪಂದ್ಯದಲ್ಲಿ ಯು ಮುಂಬಾ ತಂಡವು ಯುಪಿ ಯೋಧಾಸ್​ ತಂಡವನ್ನು 34 ಪಾಯಿಂಟ್​ ಗಳಿಸುವ ಮೂಲಕ ಗೆಲುವು ಸಾಧಿಸಿದೆ.
06:30 PM Dec 03, 2023 IST | Ashitha S

ಮುಂಬೈ: ಪ್ರೋ ಕಬಡ್ಡಿ ಲೀಗ್​ ಸೀಸನ್​ 10 ಪ್ರಾರಂಭವಾಗಿದೆ. ಕಳೆದ ದಿನ ಗುಜರಾತ್​ ತಂಡ ತೆಲುಗು ಟೈಟಾನ್ಸ್​ ಅನ್ನು ಸೋಲಿಸುವ ಮೂಲಕ ಜಯಭೇರಿ ಬಾರಿಸಿದೆ. 2ನೇ ಪಂದ್ಯದಲ್ಲಿ ಯು ಮುಂಬಾ ತಂಡವು ಯುಪಿ ಯೋಧಾಸ್​ ತಂಡವನ್ನು 34 ಪಾಯಿಂಟ್​ ಗಳಿಸುವ ಮೂಲಕ ಗೆಲುವು ಸಾಧಿಸಿದೆ.

Advertisement

ಆದರೆ ಇಂದು ತಮಿಳು ತಲೈವಾ ಮತ್ತು ದಬಾಂಗ್​ ಡೆಲ್ಲಿ ನಡುವೆ ಜಿದ್ದಾಜಿದ್ದಿ ನಡೆಯಲಿದೆ. ಜೊತೆಗೆ 2ನೇ ಪಂದ್ಯದಲ್ಲಿ ಗುಜರಾತ್​​ ಜೈಂಟ್ಸ್ ​​ ತಂಡ ಬೆಂಗಳೂರು ಬುಲ್ಸ್​ ಜೊತೆ ಹೋರಾಡಲಿದೆ.

ಅಂದಹಾಗೆಯೇ ನಿನ್ನೆ ಗುಜರಾತ್​ ತಂಡ ಗೆಲುವು ಸಾಧಿಸಿದ್ದು, ಇಂದು ಎರಡನೇ ಪಂದ್ಯ ಎದುರಿಸುತ್ತಿದೆ. ಆದರೆ ಬೆಂಗಳೂರು ಬುಲ್ಸ್​ ಪಿಕೆಎಲ್​ 10ನೇ ಸೀಸನ್​ನ ಮೊದಲ ಪಂದ್ಯವನ್ನು ಎದುರಿಸುತ್ತಿದ್ದು, ಇಂದಿನ ಪಂದ್ಯದ ಮೇಲೆ ಭಾರೀ ನಿರೀಕ್ಷೆಯಿದೆ.

Advertisement

ಮತ್ತೊಂದೆಡೆ ಟೀಂ ಇಂಡಿಯಾ ಇಂದು ಆಸೀಸ್​ ತಂಡವನ್ನು ಚಿನ್ನಸ್ವಾಮಿ ಮೈದಾನದಲ್ಲಿ ಎದುರಿಸುತ್ತಿದೆ. ಹಾಗಾಗಿ ವೀಕ್ಷಕರಿಗಂತೂ ಇಂದು ಡಬಲ್​ ಢಮಾಕ ಮನೆಮಾಡಿದೆ.

Advertisement
Tags :
indiaLatestNewsNewsKannadaತಮಿಳು ತಲೈವಾತೆಲುಗು ಟೈಟಾನ್ಸ್‌ನವದೆಹಲಿಪ್ರೋ ಕಬಡ್ಡಿಬೆಂಗಳೂರುಬೆಂಗಳೂರು ಬುಲ್ಸ್‌
Advertisement
Next Article