For the best experience, open
https://m.newskannada.com
on your mobile browser.
Advertisement

ವಿಶ್ವ ಹವಾಮಾನ ಶೃಂಗಸಭೆಗಾಗಿ ದುಬೈ ತಲುಪಿದ ಮೋದಿಗೆ ಅದ್ದೂರಿ ಸ್ವಾಗತ

ಇಂದು ದುಬೈನಲ್ಲಿ ನಡೆಯಲಿರುವ COP -28 ರ ವಿಶ್ವ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿಮಾನ ನಿಲ್ದಾಣ ತಲುಪಿದ್ದಾರೆ.
08:53 AM Dec 01, 2023 IST | Ashitha S
ವಿಶ್ವ ಹವಾಮಾನ ಶೃಂಗಸಭೆಗಾಗಿ ದುಬೈ ತಲುಪಿದ ಮೋದಿಗೆ ಅದ್ದೂರಿ ಸ್ವಾಗತ

ದುಬೈ: ಇಂದು ದುಬೈನಲ್ಲಿ ನಡೆಯಲಿರುವ COP -28 ರ ವಿಶ್ವ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿಮಾನ ನಿಲ್ದಾಣ ತಲುಪಿದ್ದಾರೆ.

Advertisement

ವಾರ್ಷಿಕ ಹವಾಮಾನ ಶೃಂಗಸಭೆಯು ದುಬೈನಲ್ಲಿ ನಿನ್ನೆ ಪ್ರಾರಂಭವಾಗಿದ್ದು ಇಂದು ಮುಕ್ತಾಯಗೊಳ್ಳಲಿದೆ. ಈ ನಡುವೆ ದುಬೈ ಸರ್ಕಾರದ ಗಣ್ಯರಿಂದ ಸ್ವಾಗತ ಸ್ವೀಕರಿಸಿ ನೇರವಾಗಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಿದರು.

ಹಲವಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಅನಿವಾಸಿ ಭಾರತೀಯರ ತಂಡ ಮೋದಿಗೆ ಅದ್ಧೂರಿ ವೆಲ್​ಕಂ ನೀಡುವುದರ ಮುಖೇನ ಮುಂದಿನ ಬಾರಿ 400 ಕ್ಕೂ ಅಧಿಕ ಸೀಟುಗಳಿಂದ ಗೆಲ್ಲುವಂತೆ ಶುಭ ಹಾರೈಸಿದರು.

Advertisement

Advertisement
Tags :
Advertisement