For the best experience, open
https://m.newskannada.com
on your mobile browser.
Advertisement

ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್‌ ಗೆ ಶ್ವಾಸಕೋಶದ ಉರಿಯೂತ ಸಮಸ್ಯೆ

ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ತಮಗೆ ಶ್ವಾಸಕೋಶದ ಉರಿಯೂತದ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದರ ಹೊರತಾಗಿಯೂ ತಾವು ಈ ವಾರ ದುಬೈನಲ್ಲಿ ಆಯೋಜಿಸಲಾಗಿರುವ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುವುದಾಗಿ ಹೇಳಿದ್ದಾರೆ.
09:03 PM Nov 26, 2023 IST | Ashika S
ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್‌ ಗೆ ಶ್ವಾಸಕೋಶದ ಉರಿಯೂತ ಸಮಸ್ಯೆ

ವ್ಯಾಟಿಕನ್‌ ಸಿಟಿ: ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ತಮಗೆ ಶ್ವಾಸಕೋಶದ ಉರಿಯೂತದ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದರ ಹೊರತಾಗಿಯೂ ತಾವು ಈ ವಾರ ದುಬೈನಲ್ಲಿ ಆಯೋಜಿಸಲಾಗಿರುವ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುವುದಾಗಿ ಹೇಳಿದ್ದಾರೆ.

Advertisement

ಗಮನಾರ್ಹ ಅಂಶವೆಂದರೆ ಭಾನುವಾರ ಅವರು ವ್ಯಾಟಿಕನ್‌ ಸಿಟಿಯ ಸೈಂಟ್‌ ಪೀಟರ್ಸ್‌ ಸ್ಟಾರ್‌ ಕಿಟಕಿ ಮೂಲಕ ಭಾನುವಾರದ ಪ್ರಾರ್ಥನೆಯಲ್ಲಿ ಭಾಗಿಯಾಗಿರಲಿಲ್ಲ. ಆದರೆ ಅವರ ಸಂದೇಶವನ್ನು ವ್ಯಾಟಿಕನ್‌ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದೆ.

Advertisement
Advertisement
Tags :
Advertisement