ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಲಾರ್ ಪಾರ್ಟ್​-2 ಬಗ್ಗೆ ಬಿಗ್ ಹಿಂಟ್ ಕೊಟ್ಟ ಪ್ರಭಾಸ್

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಸಲಾರ್ ಪಾರ್ಟ್​-1 ರ ಯಶಸ್ಸಿನಲ್ಲಿ ಮುಳುಗಿದ್ದಾರೆ. ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಪಾರ್ಟ್​-1 ಬಿಗ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ, ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ.
03:04 PM Jan 04, 2024 IST | Ashitha S

ಚೆನ್ನೈ: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಸಲಾರ್ ಪಾರ್ಟ್​-1 ರ ಯಶಸ್ಸಿನಲ್ಲಿ ಮುಳುಗಿದ್ದಾರೆ. ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಪಾರ್ಟ್​-1 ಬಿಗ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ, ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ.

Advertisement

ಇದೇ ಖುಷಿಯಲ್ಲಿರುವ ಚಿತ್ರ ತಂಡವು ‘ಸಲಾರ್ ಪಾರ್ಟ್-2’ ತೆರೆ ಮೇಲೆ ತರಲು ಸರ್ಕಸ್ ನಡೆಸ್ತಿದೆ.

ಖಾಸಗಿ ಮಾಧ್ಯಮ ಒಂದಕ್ಕೆ ಮಾತನಾಡಿರುವ ಪ್ರಭಾಸ್‌, ಸಲಾರ್ ಪಾರ್ಟ್-2​ಗೆ ಕಥೆ ಈಗಾಗಲೇ ಸಿದ್ಧವಾಗಿದೆ. ಶೀಘ್ರದಲ್ಲೇ ನಾವು ಶುರು ಮಾಡಲಿದ್ದೇವೆ. ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡೋದು ನಮ್ಮ ಗುರಿಯಾಗಿದೆ. ಚಿತ್ರದ ಬಿಡುಗಡೆಗಾಗಿ ನನ್ನ ಅಭಿಮಾನಿಗಳು ಕಾತರದಿಂದ ಕಾದು ಕೂತಿದ್ದಾರೆ. ಶೀಘ್ರದಲ್ಲೇ ಪಾರ್ಟ್​​-2 ಬಗ್ಗೆ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

Advertisement

2024ರಲ್ಲೇ ಚಿತ್ರವನ್ನು ತರಬೇಕು ಎಂಬ ಮಂತ್ರ ಇಲ್ಲ. ನನ್ನ ಕೆಲಸ ಮೂಲಕ ಜಗತ್ತಿನಲ್ಲಿರುವ ಜನರಿಗೆ ಆದಷ್ಟು ಮನರಂಜನೆ ನೀಡುವುದಾಗಿದೆ. ನನ್ನ ಸಿನಿಮಾದ ಮೊದಲ ಆಯ್ಕೆ ಇದಾಗಿದೆ. ಯಾವುದೇ ಮಂತ್ರವನ್ನು ಇಟ್ಟುಕೊಂಡು ಸಿನಿಮಾ ಮಾಡಲ್ಲ. ಮುಂದಿನ ಸಿನಿಮಾವು ಫ್ಯೂಚರಿಸ್ಟಿಕ್ ಆಗಿರಲಿದೆ.  ಸಲಾರ್​ಗೆ ಸಿಕ್ಕಿರುವ ಪ್ರೀತಿಯೇ ನನ್ನ ಮುಂದಿನ ಸಿನಿಮಾಗಳಿಗೂ ಸಿಗುವ ನಂಬಿಕೆ ಇದೆ ಎಂದಿದ್ದಾರೆ.

Advertisement
Tags :
indiaKARNATAKALatestNewsNewsKannadaನವದೆಹಲಿಪ್ರಭಾಸ್‌ಸಲಾರ್ ಪಾರ್ಟ್​-2
Advertisement
Next Article