For the best experience, open
https://m.newskannada.com
on your mobile browser.
Advertisement

ಪಿಎಸ್‌ಐ ಬರ್ಬರ ಹತ್ಯೆ ಕೇಸ್‌ : 8 ವರ್ಷದ ಬಳಿಕ ತೀರ್ಪು : ಅಪರಾಧಿಗೆ ಜೀವಾವಧಿ ಶಿಕ್ಷೆ

ರಾಜ್ಯವನ್ನೆ ಬೆಚ್ಚಿ ಬೀಳಿಸಿದ  ದೊಡ್ಡಬಳ್ಳಾಪುರ ಟೌನ್‌  ಪಿಎಸ್‌ಐ ಹತ್ಯೆಗೆ ಕಾರಣರಾದ ಇಬ್ಬರು ಪರಾಧಿಗಳಿಗೆ ನ್ಯಾಯಲಯ ಶಿಕ್ಷೆ ಪ್ರಟಿಸಿದೆ. ಅದರಲ್ಲಿ ಅಪರಾಧಿ ಮದು ಎಂಬುವವನಿಗೆ 7 ವರ್ಷ ಜೈಲು ಹಾಗೂ 1 ಲಕ್ಷ ರೂ ದಂಡ ವಿಧಿಸಲಾಗಿದೆ ಹಾಗೂ ಅಪರಾಧಿ ಹರೀಶ್ ಬಾಬುಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ದಂಡವನ್ನು ವಿಧಿಸಿ ಬೆಂಗಳೂರು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
03:30 PM Apr 09, 2024 IST | Nisarga K
ಪಿಎಸ್‌ಐ ಬರ್ಬರ ಹತ್ಯೆ ಕೇಸ್‌   8 ವರ್ಷದ ಬಳಿಕ ತೀರ್ಪು   ಅಪರಾಧಿಗೆ ಜೀವಾವಧಿ ಶಿಕ್ಷೆ
ಪಿಎಸ್‌ಐ ಬರ್ಬರ ಹತ್ಯೆ ಕೇಸ್‌ : 8 ವರ್ಷದ ಬಳಿಕ ತೀರ್ಪು : ಅಪರಾಧಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ರಾಜ್ಯವನ್ನೆ ಬೆಚ್ಚಿ ಬೀಳಿಸಿದ  ದೊಡ್ಡಬಳ್ಳಾಪುರ ಟೌನ್‌  ಪಿಎಸ್‌ಐ ಹತ್ಯೆಗೆ ಕಾರಣರಾದ ಇಬ್ಬರು
ಪರಾಧಿಗಳಿಗೆ ನ್ಯಾಯಲಯ ಶಿಕ್ಷೆ ಪ್ರಟಿಸಿದೆ. ಅದರಲ್ಲಿ ಅಪರಾಧಿ ಮದು ಎಂಬುವವನಿಗೆ 7 ವರ್ಷ ಜೈಲು ಹಾಗೂ 1 ಲಕ್ಷ ರೂ ದಂಡ ವಿಧಿಸಲಾಗಿದೆ ಹಾಗೂ ಅಪರಾಧಿ ಹರೀಶ್ ಬಾಬುಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ದಂಡವನ್ನು ವಿಧಿಸಿ ಬೆಂಗಳೂರು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

2015 ರಲ್ಲಿ ನಡೆದ ಈ ಘಟನೆ ಬಾರಿ ಸದ್ದು ಮಾಡಿತ್ತು. ರಾಬರಿ ಕೇಸ್ ಸಂಬಂಧ ಮಧು ಹಾಗೂ ಹರೀಶ್ ಬಾಬುನನ್ನು ಹಿಡಿಯಲು ಪಿಎಸ್​ಐ ಜಗದೀಶ್ ಬಂದಿದ್ದರು. ಈ ವೇಳೆ ಅಧಿಕಾರಿ ಚಾಕು ಇರಿದು ಗಂಭೀರವಾಗಿ ಗಾಯಗೊಂಡ ಇವರು ಸಾವನಪ್ಪಿದ್ದರು ನಂತರ ಚರಂಡಿಯಲ್ಲಿ ಅವರ ಶವ ಪತ್ತೆ ಯಾಗಿತ್ತು.

ಈ ಸಂಬಂಧ ನೆಲಮಂಗಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಸುದೀರ್ಘ 8 ವರ್ಷಗಳ ವಿಚಾರಣೆ ಬಳಿಕ ಕೋರ್ಟ್​ ತೀರ್ಪು ನೀಡಿದೆ.ಜಿಲ್ಲಾ ನ್ಯಾಯಾಲಯದಲ್ಲಿ ಮೀನಾಕುಮಾರಿ ಹಾಗೂ ಎಸ್​ವಿ ಭಟ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು ನಂತರ ನ್ಯಾಯಮೂರ್ತಿ ರಘುನಾಥ್​​ರಿಂದ ಅಪರಾಧಿಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸಿದ್ದಾರೆ.

Advertisement

Advertisement
Tags :
Advertisement